Homeಪ್ರಮುಖ ಸುದ್ದಿಮಹಿಳಾ ವಾಣಿ
ಪ್ರತಿ ತಿಂಗಳು 5 ಸಾವಿರ ರೂ.: ಹೀಗೆ ಮಾಡಿ
ದೇಶದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಕೇಂದ್ರವು ಅಟಲ್ ಪಿಂಚಣಿ ಯೋಜನೆ ಜಾರಿಗೊಳಿಸುತ್ತಿದೆ. 18-40 ವರ್ಷದೊಳಗಿನವರು ಈ ಯೋಜನೆಗೆ ಸೇರಬಹುದು. 60 ವರ್ಷ ಪೂರೈಸಿದ ನಂತರ ತಿಂಗಳಿಗೆ ರೂ.5 ಸಾವಿರ ಪಿಂಚಣಿ ದೊರೆಯುತ್ತದೆ. ಪತಿ-ಪತ್ನಿ ಇಬ್ಬರೂ ಸೇರಿದರೆ ಪ್ರತಿ ತಿಂಗಳು 10 ಸಾವಿರ ರೂ. ಪ್ರತಿ ತಿಂಗಳು ಪ್ರೀಮಿಯಂ ಕಟ್ಟಬೇಕು.
ಸಂಪೂರ್ಣ ವಿವರಗಳಿಗಾಗಿ ವೆಬ್‌ಸೈಟ್ https://www.india.gov.in/spotlight/atal-pension-yojana ಗೆ ಭೇಟಿ ನೀಡಿ.