Homeಅಂಕಣಪ್ರಮುಖ ಸುದ್ದಿ
ವಾಟ್ಸಾಪ್ ಬಳಕೆದಾರರಿಗೂ ಬಂತು Al ಫೀಚರ್
ವಾಟ್ಸಾಪ್ ಬಳಕೆದಾರರಿಗೆ ಮತ್ತೊಂದು ಹೊಸ ಫೀಚರ್ ಪರಿಚಯಿಸುತ್ತಿದ್ದು ಇನ್ನುಮುಂದೆ ನಿಮ್ಮ 0೧ ಅಥವಾ ಪ್ರೊಫೈಲ್ ಫೋಟೊಗಳನ್ನು Al ಮೂಲಕ
ಸೃಷ್ಟಿಸಿಕೊಳ್ಳಬಹುದು.
ಬಳಕೆದಾರರು ಆಪ್‌ನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದಡಿ ತಮ್ಮ ಪ್ರೊಫೈಲ್ ಫೋಟೊ ಸೆಟ್ ಮಾಡಬಹುದು. ಗಿ/ಆಧಾರಿತ, ಬಳಕೆದಾರರ ವ್ಯಕ್ತಿತ್ವ, ಆಸಕ್ತಿ, ಮನಸ್ಸಿನ ಸ್ಥಿತಿ ಆಧರಿಸಿ ಹೊಸ ಪ್ರೊಫೈಲ್ ಫೋಟೊ ಕ್ರಿಯೇಟ್ ಮಾಡಬಹುದು. ಬೀಟಾ ವರ್ಷನ್‌ನಲ್ಲಿ ಕೆಲವು ಬಳಕೆದಾರರಿಗೆ ಈ ಫೀಚರ್ ನೀಡಲಾಗಿದ್ದು, ಆಂಡ್ರಾಯ್ಡ್ ಯೂಸರ್‌ಗೆ ಶೀಘ್ರ ಲಭ್ಯವಾಗಲಿದೆ. ಎಂದು ಮೆಟಾ ತಿಳಿಸಿದೆ.