ಮಧ್ಯಸ್ಥಿಕೆವಹಿಸುವ ಆ ರಾಶಿಯವರಿಗೆ ಸಂಕಷ್ಟ ರಾಶಿಫಲ ನೋಡಿ
ಲೋಕಕಲ್ಯಾಣಕ್ಕಾಗಿ ಗುರು ರಾಘವೇಂದ್ರ ಸ್ವಾಮಿಯವರು ಅವತರಿಸಿದ್ದು ಬೃಂದಾವನದಲ್ಲಿ ಕುಳಿತುಕೊಂಡು ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುವರು. ಗುರು ಶ್ರೇಷ್ಠರು ಎಂದು ಪ್ರಖ್ಯಾತರಾಗಿರುವ ರಾಯರ ದರ್ಶನದ ಭಾಗ್ಯ ಹಾಗೂ ಅವರ ನಾಮಸ್ಮರಣೆಯಿಂದ ಸಂಕಷ್ಟಗಳು ದೂರವಾಗಿ ನೆಮ್ಮದಿಯ ಬದುಕನ್ನು ಕಾಣಬಹುದು.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಕೆಲಸದ ಬಗ್ಗೆ ನಿಮಗೆ ಗೌರವ ಹೆಚ್ಚು ಸಿಗಲಿದೆ. ಸಂಗಾತಿಯೊಡನೆ ಇರುವ ಮನಸ್ತಾಪ ಇಂದು ದೂರವಾಗಲಿದೆ. ಪ್ರೇಮಿಗಳಿಗೆ ಅತಿ ಉತ್ಸಾಹದ ದಿನವಿದು. ಹಳೆಯ ವಸ್ತುಗಳಲ್ಲಿ ಅಭಿರುಚಿ ಹೆಚ್ಚಾಗಿ ಕಂಡುಬರುತ್ತದೆ. ಗೃಹ ಖರೀದಿ ಪ್ರಕ್ರಿಯೆಗಳಿಗೆ ಇನ್ನಷ್ಟು ಸಮಯವಕಾಶ ಬೇಕಾಗಿರುವುದು ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಮಧ್ಯಸ್ಥಿಕೆಯ ವ್ಯವಹಾರವನ್ನು ಮಾಡುವುದು ಬೇಡ. ಜಾಮೀನು ಅಥವಾ ವಾಗ್ದಾನವನ್ನು ನೀಡಬೇಡಿ. ವಿನಾಕಾರಣ ಕಲಹಕ್ಕೆ ಪ್ರೇರೇಪಿಸುವ ಜನರೊಂದಿಗೆ ಆದಷ್ಟು ದೂರವಿರಿ. ಕೆಲವರ ಯೋಜನೆಗಳಲ್ಲಿ ನೀವು ಮಧ್ಯಪ್ರವೇಶಸದಿರುವುದು ಸೂಕ್ತ. ಕೆಲವರ ವಿಷಯದಲ್ಲಿ ನಿಮ್ಮ ಅಸಮಾಧಾನವನ್ನು ವ್ಯಕ್ತಪಡಿಸುವುದು ಒಳ್ಳೆಯದಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ನಿಮ್ಮ ಹಣಕಾಸಿನ ವಿಚಾರಗಳಲ್ಲಿ ಕುಟುಂಬದಲ್ಲಿ ವ್ಯಾಜ್ಯಗಳು ತಲೆದೋರಬಹುದಾದ ಸಾಧ್ಯತೆಯಿದೆ. ವೈಯಕ್ತಿಕ ಕೆಲಸಗಳಲ್ಲಿ ನಿರೀಕ್ಷಿತ ಯಶಸ್ಸು ಸಾಧನೆಯಾಗಲಿದೆ. ಮಕ್ಕಳ ಶೈಕ್ಷಣಿಕ ವಿಷಯಗಳಲ್ಲಿ ಹಿನ್ನಡೆ ಕಂಡುಬರಬಹುದರಿಂದ ನಿಮಗೆ ಬೇಸರ ಹೆಚ್ಚಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ಉತ್ತಮ ಕೌಶಲ್ಯಗಳನ್ನು
ಬೆಳೆಸಿಕೊಳ್ಳಲು ಪ್ರಯತ್ನಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ಮನೆಗೆ ಬಂಧುಮಿತ್ರರ ಆಗಮನ ಆಗುವ ಸಾಧ್ಯತೆ ಇದೆ. ಜಾಣ್ಮೆಯಿಂದ ಕೆಲಸವನ್ನು ಪಡೆಯಲು ಮುಂದಾಗಿ. ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ. ಕೆಲವರು ನಿಮ್ಮನ್ನು ದುರುಪಯೋಗಪಡಿಸಿಕೊಳ್ಳ ಬಹುದು ಆದಷ್ಟು ಎಚ್ಚರದಿಂದಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಕುಟುಂಬದ ವಿಷಯಗಳಿಂದ ಮಾನಸಿಕ ಕ್ಲೇಶಗಳು ಹೆಚ್ಚಾಗುವ ಸಾಧ್ಯತೆ. ಸ್ನೇಹಿತರೊಡನೆ ಮೋಜಿನ ಕೂಟಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ನಿಮ್ಮ ಮಕ್ಕಳೊಂದಿಗೆ ಕಾಲಕಳೆಯುವ ಹಾಗೂ ಅವರಿಗೆ ಇಷ್ಟದ ಕೆಲಸವನ್ನು ಮಾಡಿಕೊಡುವ ಸಂದರ್ಭ ಎದುರಾಗುತ್ತದೆ. ಆತ್ಮೀಯರೊಡನೆ ಮನಸ್ತಾಪ ಆಗುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಸಂತೋಷದ ಸಮಯದಲ್ಲಿ ಮುನಿಸಿಕೊಳ್ಳುವ ಪ್ರಸಂಗಗಳು ಬರಬಹುದು. ಆದಷ್ಟು ಕ್ರಿಯಾತ್ಮಕವಾಗಿ ಯೋಚಿಸುವುದು ಒಳಿತು. ಸುಖಾಸುಮ್ಮನೆ ಬೇರೆಯವರ ವಿಷಯಗಳಲ್ಲಿ ಚರ್ಚಿಸುವುದು ಬೇಡ. ಕೆಲಸದ ವಿಷಯವಾಗಿ ಉತ್ತಮ ನಿರೂಪಣೆ ಹಾಗೂ ವ್ಯವಸ್ಥೆಯನ್ನು ರೂಪಿಸಿಕೊಳ್ಳಿ. ಯೋಜನೆಗಳಲ್ಲಿ ಆದಾಯದ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ನೆಂಟರಿಷ್ಟರ ಆಗಮನದಿಂದ ಖರ್ಚಿನ ಬಾಬ್ತು ಹೆಚ್ಚಳವಾಗಬಹುದು. ನಿಮ್ಮ ಕೆಲವು ವಿಷಯಗಳಿಗೆ ಸಂಗಾತಿಯಿಂದ ತಡೆಯಾಗುವ ಸಾಧ್ಯತೆ ಕಂಡುಬರುತ್ತದೆ. ಇತರರನ್ನು ನಂಬಿ ಸುಲಭವಾಗಿ ಮೋಸಗೊಳಗಾಗಲಿದ್ದೀರಿ ಆದಷ್ಟು ಎಚ್ಚರಿಕೆಯಿಂದಿರಿ. ಮಾಡುವ ಕೆಲಸದಲ್ಲಿ ಅಡೆತಡೆಗಳು ಹೆಚ್ಚಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಉದ್ಭವವಾಗುವ ಸಮಸ್ಯೆಗಳನ್ನು ಅಲ್ಲಿಯೇ ಪರಿಹರಿಸಲು ಮುಂದಾಗುವುದು ಒಳ್ಳೆಯದು. ಕೆಲವರು ನಿಮ್ಮನ್ನು ನಷ್ಟದ ಉದ್ದಿಮೆಗೆ ಪ್ರೋತ್ಸಾಹಿಸಬಹುದು ಎಚ್ಚರವಿರಲಿ. ಯೋಜನೆಗಳಲ್ಲಿ ಬಂಡವಾಳ ಹೂಡುವಾಗ ಆದಷ್ಟು ಜಾಗ್ರತೆ ಇರಲಿ. ಹಣಕಾಸಿನ ಮುಗ್ಗಟ್ಟುಗಳಿಂದ ಸಾಲ ಪಡೆಯುವ ಸ್ಥಿತಿಗಳು ಬರಬಹುದು. ಕುಶಲಕರ್ಮಿಗಳಿಗೆ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಇರುವವರಿಗೆ ಉತ್ತಮ ಶುಭದಾಯಕ ಫಲಗಳು ಕಾಣಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಹೊಸ ಕಲ್ಪನೆಯಿಂದ ಕಾರ್ಯಗಳನ್ನು ಜಾರಿಗೆ ತರಲು ಪ್ರಯತ್ನ ಮಾಡುವಿರಿ. ನಿಮ್ಮ ಯೋಜಿತ ಕಾರ್ಯಗಳಿಗೆ ಸಂಗಾತಿಯಿಂದ ನೆರವು ಹಾಗೂ ಉತ್ತಮ ಫಲಿತಾಂಶ ತರಿಸುತ್ತದೆ. ಮಕ್ಕಳ ಶೈಕ್ಷಣಿಕ ವ್ಯವಸ್ಥೆಯನ್ನು ಆದಷ್ಟು ಸುಧಾರಣೆಗೆ ಪ್ರಯತ್ನ ಪಡುವುದು ಮುಖ್ಯ. ಮನೆಯ ಶುಚಿತ್ವಕ್ಕೆ ಆದಷ್ಟು ಪ್ರಾಮುಖ್ಯತೆ ನೀಡುವುದು ಒಳ್ಳೆಯದು. ಕುಟುಂಬದ ಹಿರಿಯರಿಂದ ಜವಾಬ್ದಾರಿಗಳು ಸಿಗಲಿದ್ದು ಇದು ನಿಮ್ಮ ಕನಸಿನ ಕಾರ್ಯಕೈಗೊಳ್ಳಲು ನೆರವಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ವ್ಯವಹಾರದಲ್ಲಿ ಆದಷ್ಟು ಕ್ರಿಯಾಶೀಲರಾಗಿರಿ. ನಿಮ್ಮ ಕೆಲವು ದೌರ್ಬಲ್ಯಗಳನ್ನು ಅರಿತುಕೊಂಡು ತೊಂದರೆ ನೀಡಬಹುದಾಗಿದೆ ಎಚ್ಚರ. ಕುಟುಂಬದ ಸಮಸ್ಯೆಗಳನ್ನು ಇನ್ನಿತರ ರೊಡನೆ ಚರ್ಚಿಸಿ ನಿಮ್ಮ ಮರ್ಯಾದೆಯನ್ನು ನೀವೇ ತೆಗೆದುಕೊಳ್ಳುವುದು ಬೇಡ. ಅಧಿಕಾರಿಗಳಿಂದ ತೊಂದರೆ ಬರಬಹುದಾಗಿದೆ. ನಿಮ್ಮ ಕೆಲವು ವಿಳಂಬದ ಪಾವತಿಗಳು ಸಮಸ್ಯೆ ಸೃಷ್ಟಿ ಮಾಡಬಹುದು. ಸಾಲಬಾದೆ ಹೆಚ್ಚಾಗಿ ಕಾಡಲಿದೆ. ವ್ಯವಹಾರವನ್ನು ಆದಷ್ಟು ವೃದ್ಧಿ ಪಡಿಸಿಕೊಂಡು ಆರ್ಥಿಕವಾಗಿ ಬಲಿಷ್ಠರಾಗಿರುವ ಚಿಂತನೆ ನಡೆಸುವುದು ಅವಶ್ಯವಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಮುಂದಿನ ದಿನಗಳ ಉತ್ತಮವಾದ ಸಮಯ ನಿಮಗೆ ಸಂತೋಷ ತರಿಸಲಿದೆ.ಅಂದಿನ ದಿನದ ವ್ಯವಸ್ಥೆಗಾಗಿ ಬದುಕುವುದು ಸರಿಯಲ್ಲ, ಹಾಗೂ ಮನರಂಜನೆ, ಮೋಜು-ಮಸ್ತಿ ಗಳಿಗೆ ಹಣ ಖರ್ಚು ಮಾಡುವುದು ಬೇಡ. ಸಂಗಾತಿಯ ಮಾತುಗಳಿಗೆ ಸಂವೇದನಾಶೀಲರಾಗುವಿರಿ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡುವುದು ಸೂಕ್ತ. ಆತುರದ ನಿರ್ಣಯಗಳಿಂದ ಪರಿಸ್ಥಿತಿ ವ್ಯತಿರಿಕ್ತವಾಗಬಹುದು ಎಚ್ಚರ. ಜಂಟಿ ವ್ಯವಹಾರಗಳು ಅನುಮಾನದ ವಾತಾವರಣ ತರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ನಿಮ್ಮ ಸಾಹಸಶೀಲ ಗುಣವೂ ತುಂಬಾ ಉತ್ತಮವಾಗಿ ವ್ಯಕ್ತವಾಗುತ್ತದೆ, ಹಾಗೂ ಇದು ಉತ್ಸಾಹಭರಿತ ಗೊಳಿಸುತ್ತದೆ. ಮಕ್ಕಳೊಂದಿಗೆ ಕಾಲಕಳೆಯುವ ಸಂದರ್ಭ ಎದುರಾಗುತ್ತದೆ, ಇದರಿಂದ ಒತ್ತಡ ನಿವಾರಣೆಯಾಗಲಿದೆ. ಆತುರದ ನಿರ್ಣಯಗಳಿಂದ ಪ್ರಮುಖ ಹಣಕಾಸಿನ ವ್ಯವಹಾರದಲ್ಲಿ ತಪ್ಪಾದ ಲೆಕ್ಕಾಚಾರ ಉದ್ಭವಿಸಬಹುದು ಎಚ್ಚರವಿರಲಿ. ಸಹೋದರ ವರ್ಗದೊಡನೆ ಆದಷ್ಟು ವಿಶ್ವಾಸದಿಂದ ಇರುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262