ಪ್ರಮುಖ ಸುದ್ದಿಬಸವಭಕ್ತಿ
ಶಹಾಪುರದಲ್ಲಿ ಗುರುವಾರ ಹೊನ್ನುಗ್ಗಿ ಶುಕ್ರವಾರ ಕರಿ
ಸಾಂಪ್ರದಾಯಿಕ ಕಾರಹುಣ್ಣಿಮೆ ಹಬ್ಬದಲ್ಲಿ ಭಾಗವಹಿಸಿ ಸಂಭ್ರಮಿಸಿ
ಶಹಾಪುರಃ ಗುರುವಾರ ಹೊನ್ನುಗ್ಗಿ ಶುಕ್ರವಾರ ಕರಿ
ಶಹಾಪುರದಲ್ಲಿ ಗುರುವಾರ ಹೊನ್ನುಗ್ಗಿ ಶುಕ್ರವಾರ ಕರಿ
ಶಹಾಪುರಃ ಕಾರಹುಣ್ಣಿಮೆ ರೈತಾಪಿ ಜನರ ಹಬ್ಬ. ಕರಿ ಹರಿಯುವ ಮುನ್ನ ದಿನ ಹೊನ್ನುಗ್ಗಿ ಮಾಡುವ ಪದ್ಧತಿ ಅನುಸರಿಸುತ್ತಾ ಬಂದಿದ್ದು, ಈ ಬಾರಿ ಕಾರಹುಣ್ಣಿಮೆ ಶುಕ್ರವಾರ ಸಂಜೆ ಒಳಗೊಂಡು ಶನಿವಾರ ಬೆಳಗ್ಗೆ ಮುಗಿಯಲಿದೆ.
ಆ ಹಿನ್ನೆಲೆಯಲ್ಲಿ ಗುರುವಾರ ಅಂದರೆ ಜೂನ್ 20 ರಂದು ಹೊನ್ನುಗ್ಗಿ ಆಚರಿಸಲಾಗುತ್ತಿದ್ದು, ಶುಕ್ರವಾರ ಜೂ. 21 ರ ಸಂಜೆ 6 ಗಂಟೆಗೆ ನಗರದ ದಿಗ್ಗಿ ಬೇಸ್ ಬಳಿ ಸಾಂಪ್ರಾದಾಯದಂತೆ ಕರಿ ಹರಿಯುವ ಕಾರ್ಯಕ್ರಮ ನಡೆಯಲಿದೆ ಸಾರ್ವಜನಿಕರು ಸಹಕರಿಸಬೇಕು.
ಸಾಂಪ್ರದಾಯಿಕ ಉತ್ಸವದಲ್ಲಿ ಸರ್ವರು ಭಾಗವಹಿಸಿ ಸಂಭ್ರಮಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ಕಾರಹುಣ್ಣಿಮೆ ಶಹಾಪುರ ನಾಗರಿಕ ಉತ್ಸವ ಸಮಿತಿ ಪತ್ರಿಕೆಗೆ ತಿಳಿಸಿದೆ