ಪ್ರಮುಖ ಸುದ್ದಿ
ನಮ್ಮೂರಿನಿಂದ ಹಿಡಿದು ದೇಶ ವಿದೇಶದ ಪ್ರಮುಖ ಸುದ್ದಿ
-
ಶಹಾಪುರಃ ಕಾರು – ಬೈಕ್ ಮುಖಾಮುಖಿ ಡಿಕ್ಕಿ ಇಬ್ಬರ ಸಾವು
ಶಹಾಪುರಃ ಕಾರು – ಬೈಕ್ ಮುಖಾಮುಖಿ ಡಿಕ್ಕಿ ಇಬ್ಬರ ಸಾವು Yadgiri, ಶಹಾಪುರಃ ಶಿಫ್ಟ್ ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹಿನ್ನೆಲೆ ಬೈಕ್ ಸವಾರರಿಬ್ಬರು…
Read More » -
ಮಳೆಗಾಲ ಮುಗಿದಿಲ್ಲ..? ಮತ್ತೆ ಮಳೆ ಅಬ್ಬರ ಮುನ್ಸೂಚನೆ
ನ.27 ರಂದು ವಾಯುಭಾರ ಮತ್ತಷ್ಟು ತೀವ್ರ ಮಳೆಗಾಲ ಮುಗಿದಿಲ್ಲ..? ಮತ್ತೆ ಮಳೆ ಅಬ್ಬರ ಮುನ್ಸೂಚನೆ ಬೆಂಗಳೂರಃ ಇಂದಿನಿಂದ ಮುಂದಿನ 24 ಗಂಟೆಯಲ್ಲಿ ವಾಯುಭಾರ ಕುಸಿತ ತೀವ್ರಗೊಳ್ಳಲಿರುವ…
Read More » -
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ – ಫೋಕ್ಸೋ ಕಾಯ್ದೆಯಡಿ ದೂರು ದಾಖಲು
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ – ಫೋಕ್ಸೋ ಕಾಯ್ದೆಯಡಿ ದೂರು ದಾಖಲು Yadgiri, ಶಹಾಪುರಃ ತಾಲ್ಲೂಕಿನ ಗೋಗಿ ಗ್ರಾಮದಲ್ಲಿ ವಿಕಲಚೇತನ ಅಪ್ರಾಪ್ತ ಬಾಲಕಿಯ ಮೇಲೆ ವ್ಯಕ್ತಿಯೋರ್ವ ಮಂಗಳವಾರ…
Read More » -
ಈ ಕೋಣದ ಬೆಲೆ 23 ಕೋಟಿ ಅಂತದ್ದೇನಪ್ಪಾ ಎಂದು ಹುಬ್ಬೇರಿಸಬೇಡಿ.! ಇನ್ನೂ ಇದರ ತೂಕವೆಷ್ಟು ಗೊತ್ತಾ.?
ಈ ಕೋಣದ ಬೆಲೆ 23 ಕೋಟಿ ಅಂತದ್ದೇನಪ್ಪಾ ಎಂದು ಹುಬ್ಬೇರಿಸಬೇಡಿ.! ಇನ್ನೂ ಇದರ ತೂಕವೆಷ್ಟು ಗೊತ್ತಾ.? ಚಂಡೀಗಢಃ ಹರಿಯಾಣದಲ್ಲಿರುವ ಈ ವಿಶೇಷತೆ ಹೊಂದಿದ ಕೋಣದ ಹೆಸರು “ಅನ್ನೋಲ್”…
Read More » -
ಪ್ರತಿಷ್ಠಿತ ‘ಸಹಕಾರ ರತ್ನ’ ಪ್ರಶಸ್ತಿಗೆ ಕೆಂಚಪ್ಪ ನಗನೂರ ಭಾಜನ
ಕೆಂಚಪ್ಪ ನಗನೂರ ಅವರಿಗೆ ಸಹಕಾರಿ ರತ್ನ ಪ್ರಶಸ್ತಿ yadgiri, ಶಹಾಪುರಃ ಸಗರನಾಡು ಭಾಗದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಯಾದಗಿರಿ ಸಹಕಾರಿ ಸಂಘಗಳ ನಿವೃತ್ತ ಉಪ…
Read More » -
ದೆಹಲಿ BREAKING- ಶಾಲಾ ಬಸ್ನಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ
ದೆಹಲಿ BREAKING- ಶಾಲಾ ಬಸ್ನಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಹೊಸದಿಲ್ಲಿ: ಶಾಹದಾರದ ಆನಂದ್ ವಿಹಾರ್ ಪ್ರದೇಶದಲ್ಲಿ ಶಾಲಾ ಬಸ್ನಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದು, ವಾಹನದ…
Read More » -
ಶನಿ ಮಹಾತ್ಮೆಃ 3 ದಿನಗಳಿಂದ ಶನಿ ದೇವರಿಗೆ ಸುತ್ತು ಹಾಕುತ್ತಿರುವ ಬೆಕ್ಕು
ಶನಿ ದೇವರಿಗೆ ಭಕ್ತಿಪೂರ್ವಕ ಸುತ್ತು ಹಾಕುತ್ತಿರುವ ಬೆಕ್ಕು 3 ದಿನಗಳಿಂದ ಶನಿ ದೇವರಿಗೆ ಸುತ್ತು ಹಾಕುತ್ತಿರುವ ಬೆಕ್ಕು- ಭಕ್ತರಲ್ಲಿ ಆಶ್ಚರ್ಯ ತಂದ ಬೆಕ್ಕಿನ ಭಕ್ತಿ ವಿವಿ ಡೆಸ್ಕ್ಃ…
Read More » -
ಮಣ್ಣಿನ ಉಂಡೆಯಲ್ಲಿ ವಜ್ರ..!
ಮಣ್ಣಿನ ಉಂಡೆಯಲ್ಲಿ ವಜ್ರ ಒಬ್ಬ ಮನುಷ್ಯ ಸಮುದ್ರ ತೀರಕ್ಕೆ ಹೋಗಿ ತೆರೆಗಳೊಂದಿಗೆ ಆಟವಾಡಿ ಸ್ನಾನ ಮಾಡಿದ. ಮಧ್ಯಾಹ್ನ ಊಟ ಮಾಡಿ ವಿಶ್ರಾಂತಿಗಾಗಿ ಸ್ಥಳ ಹುಡು ಕಾಡಿದ. ಹತ್ತಿರದಲ್ಲೆಲ್ಲೂ…
Read More » -
ಸೂಫಿ ಸಂತ ಬಂದೇನವಾಜರ ವಂಶಸ್ಥ ಡಾ.ಸಯ್ಯದ್ ಷಾ ಇನ್ನಿಲ್ಲ, ಭಕ್ತರಲ್ಲಿ ಮಡುಗಟ್ಟಿದ ದುಃಖ
ಕಲಬುರಗಿ ಖಾಜಾ ಬಂದೆನವಾಜ್ ದರ್ಗಾದ ಪೀಠಾಧಿಪತಿ ವಿಧಿವಶ ಸೂಫಿ ಸಂತ ಬಂದೇನವಾಜರ ವಂಶಸ್ಥ ಡಾ.ಸಯ್ಯದ್ ಷಾ ಇನ್ನಿಲ್ಲ, ಭಕ್ತರಲ್ಲಿ ಮಡುಗಟ್ಟಿದ ದುಃಖ ಕಲ್ಬುರ್ಗಿಃ ಉತ್ತರ ಕರ್ನಾಟಕ ಭಾಗದಲ್ಲಿ…
Read More » -
ಲೋಕಾ ವಿಚಾರಣೆಗೆ ಸಿಎಂ ಹಾಜರು, ರಾಜ್ಯಕ್ಕೆ ಘನತೆ ತರುವಂತದ್ದಲ್ಲ – ಛಲವಾದಿ
ಲೋಕಾ ವಿಚಾರಣೆಗೆ ಸಿಎಂ ಹಾಜರು, ರಾಜ್ಯಕ್ಕೆ ಘನತೆ ತರುವಂತದ್ದಲ್ಲ – ಛಲವಾದಿ ಸಿಎಂ ಕಂಡು ಲೋಕಾ ಅಧಿಕಾರಿಗಳಿಗೆ ಭಯ ವಿಚಾರಣೆ ಸುಲಭನಾ.? ವಿವಿ ಡೆಸ್ಕ್ಃ ಸಿಎಂ ಸಿದ್ರಾಮಯ್ಯ…
Read More »