ಪ್ರಮುಖ ಸುದ್ದಿ

ಗಾಣಗಾಪುರ ಸುಕ್ಷೇತ್ರಃ ಅರ್ಚಕರಿಂದ ಕೋಟ್ಯಂತರ ರೂ. ವಂಚನೆ ಠಾಣೆಗೆ ದೂರು

ಗಾಣಗಾಪುರ ದತ್ತಾತ್ರೇಯ ದೇಗುಲದ ಅರ್ಚಕರಿಂದ ನಕಲಿ ವೆಬ್ ಓಪನ್ ದಕ್ಷಿಣೆ ಸಂಗ್ರಹ ಆರೋಪ

ಗಾಣಗಾಪುರ ಸುಕ್ಷೇತ್ರಃ ಅರ್ಚಕರಿಂದ ಕೋಟ್ಯಂತರ ರೂ. ವಂಚನೆ ಠಾಣೆಗೆ ದೂರು

ಗಾಣಗಾಪುರ ದತ್ತಾತ್ರೇಯ ದೇಗುಲದ ಅರ್ಚಕರಿಂದ ನಕಲಿ ವೆಬ್ ಓಪನ್ ದಕ್ಷಿಣೆ ಸಂಗ್ರಹ

ಕಲ್ಬುರ್ಗಿಃ ಜಿಲ್ಲೆಯ ಅಫಜಲಪುರ ತಾಲೂಕಿನ ಸುಕ್ಷೇತ್ರ ಗಾಣಗಾಪುರ ದತ್ತಾತ್ರೇಯ ದೇಗುಲದ ಅರ್ಚಕರು ನಕಲಿ ವೆಬ್ ಸೈಟ್ ರೂಪಿಸಿ ಕೋಟ್ಯಂತರ ರೂ. ದೇಣಿಗೆ ಸಂಗ್ರಹ ಮಾಡಿದ್ದಾರೆ ಎಂದು ದೇಗುಲದ ಆಡಳಿತಾಧಿಕಾರಿ ಇಲ್ಲಿನ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಅರ್ಚಕರ ತಂಡ ಅಕ್ರಮವಾಗಿ ದೇಣಿಗೆ ಸಂಗ್ರಹ ಮಾಡುವ ಮೂಲಕ ವಂಚನೆ ಎಸಗಿದ್ದು, ಈ ಕುರಿತು ಸಮರ್ಪಕ ಪರಿಶೀಲನೆ ನಡೆಸಿ ಅಕ್ರಮ ದೇಣಿಗೆ ಸಂಗ್ರಹಕಾರ ಅರ್ಚಕರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button