Homeಜನಮನಪ್ರಮುಖ ಸುದ್ದಿಮಹಿಳಾ ವಾಣಿ
ಮಹಿಳೆಯರು ಗಮನಿಸಿ: ತಿಂಗಳಿಗೆ ₹1,000 ಠೇವಣಿ ಮಾಡಿ, ₹2 ಲಕ್ಷ ಲಾಭ ಪಡೆಯಿರಿ!

ಸುರಕ್ಷಿತ ಹೂಡಿಕೆ ಬಯಸೋ ಮಹಿಳೆಯರಿಗೆ ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ ತುಂಬಾನೇ ಉತ್ತಮವಾಗಿದೆ. ಇದು ಅಂಚೆ ಕಚೇರಿ & ಕೆಲವು ಬ್ಯಾಂಕ್’ಗಳ ಮೂಲಕ ಈ ಯೋಜನೆ ಲಾಭ ಪಡೆಯಬಹುದು.
ಹೆಣ್ಣು ಮಕ್ಕಳು ಮಾತ್ರ ಈ ಯೋಜನೆಗೆ ಅರ್ಹರು ಆಗಿದ್ದಾರೆ. ಇದರಲ್ಲಿ ಠೇವಣಿ ಮಾಡಿದ ಮೊತ್ತವು ವಾರ್ಷಿಕ 7.5 ಪ್ರತಿಶತ ಬಡ್ಡಿ ಗಳಿಸುತ್ತದೆ. ಕನಿಷ್ಠ 1,000 ಹೂಡಿಕೆ ಮಾಡಬೇಕು. ನೀವು ಗರಿಷ್ಠ 2 ಲಕ್ಷದವರೆಗೆ ಹಣ ಪಡೆಯಬಹುದು.