ಮಸೂದ್ ಅಜರ್ ಜೀ ಎಂದ ರಾಹುಲ್..! ಸ್ಮೃತಿ ಇರಾನಿ ಆಕ್ರೋಶ
ಮಸೂದ್ ಅಜರ್ ಜೀ ಎಂದ ರಾಹುಲ್..! ಸ್ಮೃತಿ ಇರಾನಿ ಆಕ್ರೋಶ
ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಸಭೆಯೊಂದರಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧೀ ಜೈಷೆ ಮಹ್ಮದ್ ಉಗ್ರ ಸಂಘಟನೆಯ ಮುಖಂಡ ಮಸೂದ್ ಅಜರ್ ನನ್ನು ಕುರಿತು ಮಾತಾಡುವಾಗ ಮಸೂದ್ ಅಜರ್ ಜೀ ಎಂದು ಸಂಭೋಧಿಸಿದ ವಿಡಿಯೋ ನೋಡಿ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧೀಯವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಉಗ್ರ ಮಸೂದ್ ಮೇಕೆ ಪ್ಯಾರ್ ಗೆ ಆಗಿಬಿಟ್ಟಿದೆ ಅನಿಸುತ್ತದೆ.
ಹೀಗಾಗಿ ಉಗ್ರ ಸಂಘಟನೆಯ ಮುಖಂಡ ಮತ್ತು ಫುಲ್ವಾಮಾ ದಾಳಿ ರುವಾರಿ ನಮ್ಮ ದೇಶ 44 ಜನ ಯೋಧರನ್ನು ಬಲಿ ತೆಗೆದುಕೊಂಡ ಉಗ್ರ ಮಸೂದ್ಗೆ ಗೌರವ ಕೊಟ್ಟು ಮಾತನಾಡುವ ರಾಹುಲ್ ವಿಡಿಯೋ ತುಣಕನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ ಇರಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ರಾಹುಲ್ ಗಾಂಧಿ ಮಾತನಾಡಿರುವ ಈ ವಿಡಿಯೋ ವೈರಲ್ ಆಗಿದೆ.
ಅಲ್ಲದೆ ದೇಶದಾದ್ಯಂತ ರಾಹುಲ್ ಹೇಳಿಕೆ ನೋಡಿ ಓರ್ವ ಉಗ್ರನನ್ನು ಜೀ ಎಂದು ಸಂಭೋಧಿಸುವ ನಾಯಕ ದೇಶದ ಆಡಳಿತ ಚುಕ್ಕಾಣಿ ಇಡಿದ್ರೆ ಮುಗೀತು ದೇಶದ ಗತಿ ಎಂದು ಯುವ ಸಮೂಹ ರಾಹುಲ್ ಹೇಳಿಕೆ ವಿರುದ್ಧ ಕೆಂಡಮಂಡಲಾರಾಗಿದ್ದು, ವಾಚಮಗೋಚರವಾಗಿ ತರಾಟೆ ತೆಗೆದುಕೊಳ್ಳುತಿರುವದು ಸುಳ್ಳಲ್ಲ.