ಪ್ರಮುಖ ಸುದ್ದಿ
BJP ಸ್ವತಂತ್ರವಾಗಿ 280, NDA ಮೈತ್ರಿಯಡಿ 346 ಕ್ಷೇತ್ರಗಳಲ್ಲಿ ಮುನ್ನಡೆ
ಸ್ವತಂತ್ರವಾಗಿ ಬಿಜೆಪಿ 280, NDA ಮೈತ್ರಿಕೂಟದಡಿ 346 ಸ್ಥಾನಗಳಲ್ಲಿ ಮುನ್ನಡೆ
ವಿನಯವಾಣಿ ಡೆಸ್ಕ್ಃ 2019 ಲೋಕಾಸಭೆ ಚುನಾವಣೆ ಫಲಿತಾಂಶ ಬೆಳಗ್ಗೆಯಿಂದಲೇ ಎಲ್ಲಾ ಮಾಧ್ಯಮಗಳಲ್ಲಿ ವಿಶೇಷವಾಗಿ ಡೈಲಿ ಹಂಟ್ ನಲ್ಲೂ ವಿವಿಧ ಆನ್ಲೈನ್ ನಿವ್ಸ್ ಪೋರ್ಟಲ್ ನಲ್ಲೂ ಕ್ಷಣ ಕ್ಷಣ ಮಾಹಿತಿಯನ್ನು ನೀಡಲಾಗುತ್ತಿದೆ.
ಅಂತೆಯೇ ದೇಶದಲ್ಲಿ ಬಿಜೆಪಿಯ ಗೆಲುವು ಸಾಮಾನ್ಯವಾಗಿ ಕಂಡು ಬರುತ್ತಿದೆ. ಸ್ವತಂತ್ರವಾಗಿ ಬಿಜೆಪಿ 280 ಸ್ಥಾನಗಳ ಮುನ್ನಡೆ ಸಾಧಿಸಿದ್ದು, NDA ಮೈತ್ರಿಕೂಟದಡಿ ಒಟ್ಟು 336 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ.