ಪ್ರಮುಖ ಸುದ್ದಿ
ಕಲಬುರಗಿಃ ಖರ್ಗೆ ವಿರುದ್ಧ ಮುನ್ನಡೆ ಕಾಯ್ದುಕೊಂಡ ಜಾಧವ್
ಖರ್ಗೆ ವಿರುದ್ಧ ಜಾಧವಗೆ 22.467 ಮತಗಳ ಮುನ್ನಡೆ
ಕಲಬುರಗಿಃ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಡಾ.ಉಮೇಶ ಜಾಧವ ಮುನ್ನಡೆ ಸಾಧನೆ ಮುಂದುವರೆದಿದೆ.
ಇಲ್ಲಿಯವರೆಗೆ ನಡೆದ ಮತ ಎಣಿಕೆಯ ವಿವರದಂತೆ ಮೈತ್ರಿ ಅಭ್ಯರ್ಥಿ ಕಾಂಗ್ರೆಸ್ ನ ಸೋಲಿಲ್ಲದ ಸರ್ಧಾರ ಎಂದೆನಿಸಿದ್ದ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಅವರ ವಿರುದ್ಧ ಹಿನ್ನಡೆ ಅನುಭವಿಸುತ್ತಿದ್ದಾರೆ.
ಇನ್ನೂ ಮತ ಎಣಿಕೆ ನಡೆದಿದ್ದು, ಪ್ರಥಮ ಎಣಿಕೆಯಿಂದಲೇ ಜಾಧವ ಮುನ್ನಡೆ ಸಾಧಿಸಿಕೊಂಡು ಹೊರಟಿದ್ದಾರೆ. ಅಭಿ ಫಿಕ್ಚರ್ ಬಾಕಿ ಹೈ ಎನ್ನುವಂತೆ ಪೂರ್ಣ ಮತ ಎಣಿಕೆ ವರದಿಗಾಗಿ ಕಾಯಬೇಕಿದೆ.
ಬಿಜೆಪಿ ಇಲ್ಲಿವರೆಗೆ ಪಡೆದ ಮತ – 96783
ಕಾಂಗ್ರೆಸ್ ಇಲ್ಲಿವರೆಗೆ ಪಡೆದ ಮತ – 74316
ಒಟ್ಟು ಮತಗಳ ಅಂತರ 22,467