ದಿನ ಭವಿಷ್ಯ ನೋಡಿ ಮುಂದೆ ಹೆಜ್ಜೆ ಹಾಕಿ
ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯ ಆಶೀರ್ವಾದದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಜೇಷ್ಠ ಮಾಸ
ನಕ್ಷತ್ರ : ಶತಭಿಷ
ಋತು : ಗ್ರೀಷ್ಮ
ರಾಹುಕಾಲ 17:13 – 18:50
ಗುಳಿಕ ಕಾಲ 15:37 – 17:13
ಸೂರ್ಯೋದಯ 05:57:33
ಸೂರ್ಯಾಸ್ತ 18:49:58
ತಿಥಿ : ಷಷ್ಠಿ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಮಕ್ಕಳೊಂದಿಗೆ ಮಕ್ಕಳಾಗಿ ಕಾಲ ಕಳೆಯುವಿರಿ. ಚುಟುಕು ಪ್ರವಾಸದ ಯೋಜನೆ ಸಿದ್ಧಪಡಿಸಿಕೊಳ್ಳುವ ಸಾಧ್ಯತೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಕುಟುಂಬಸ್ಥರಲ್ಲಿ ಬೇಧಭಾವ ಭಾವನೆಗಳನ್ನು ವ್ಯಕ್ತಪಡಿಸುವ ರೀತಿಯಲ್ಲಿ ನಿಮ್ಮ ನಡವಳಿಕೆ ಇರಬಹುದು ಅದನ್ನು ತಿದ್ದಿಕೊಳ್ಳಿ. ನಿಮ್ಮ ಸ್ವಸಾಮರ್ಥ್ಯದಿಂದ ಕೆಲಸಗಳಲ್ಲಿ ಜಯ ಸಿದ್ಧವಾಗಲಿದೆ. ಕೆಲವರು ನಿಮ್ಮ ವಿರುದ್ಧವಾಗಿ ವರ್ತಿಸಿದರು ಅವುಗಳನ್ನು ನೀವು ನಿರ್ಲಕ್ಷಿಸುವುದು ಒಳ್ಳೆಯದು.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ವೃಷಭ ರಾಶಿ
ಕುಟುಂಬದಲ್ಲಿ ಚೈತನ್ಯದಾಯಕವಾಗಿ ಎಲ್ಲರೂ ವಿಚಾರಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಆರ್ಥಿಕವಾಗಿ ಮುನ್ನಡೆಯಲು ಕೆಲವು ಯೋಜನೆಗಳನ್ನು ಸಿದ್ಧಪಡಿಸಿ ಕೊಳ್ಳಬೇಕಾದ ಅನಿವಾರ್ಯತೆ ಕಾಣಬಹುದು. ನಿಮ್ಮ ಕನಸಿನ ಯೋಜನೆ ನನಸಾಗದೆ ಹಳ್ಳ ಹಿಡಿಯುವ ಸ್ಥಿತಿ ಎದುರಾಗಬಹುದು. ವಿರೋಧಿ ವರ್ಗದವರ ಮೇಲೆ ನಿಮ್ಮ ಸಿಟ್ಟು ಹೆಚ್ಚಾಗುವ ಸಾಧ್ಯತೆ ಇದೆ, ಆದಷ್ಟು ಮಾನಸಿಕ ಸ್ಥಿಮಿತತೆಯನ್ನು ಕಾಪಾಡಿಕೊಳ್ಳಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಮಿಥುನ ರಾಶಿ
ನಿಮ್ಮ ಅಭ್ಯುದಯಕ್ಕೆ ಇಡೀ ಕುಟುಂಬವೇ ಸಹಕಾರ ನೀಡಲಿದೆ. ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ವಿಶ್ರಾಂತಿಗೆ ಅವಕಾಶವಿಲ್ಲದೆ ಕೆಲಸ ಪೂರ್ಣ ಮಾಡಲು ತೊಡಗುವಿರಿ. ನಿಮ್ಮ ಮನಸ್ಸಿನಲ್ಲಿ ಆತ್ಮವಿಶ್ವಾಸ ಹೆಚ್ಚು ಮೂಡುವಂತಹ ಘಟನೆಗಳು ಜರುಗುವುದು. ಪ್ರತಿಯೊಂದು ವಿಷಯದಲ್ಲಿ ಆದಷ್ಟು ತಾಳ್ಮೆಯಿಂದ ಕಾರ್ಯಪ್ರವೃತ್ತರಾಗುವುದು ಒಳ್ಳೆಯದು.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ನಂಬಿಕಸ್ಥ ವ್ಯಕ್ತಿಗಳಿಂದ ತೊಂದರೆಗೆ ಸಿಲುಕುವ ಸಾಧ್ಯತೆ ಇದೆ. ಅಂದುಕೊಂಡ ಕೆಲಸಗಳಲ್ಲಿ ವಿಳಂಬ ಆಗಬಹುದು ಸಮಯಕ್ಕೆ ಸರಿಯಾಗಿ ಮುಗಿಸಲು ಪ್ರಯತ್ನಿಸಿ. ಬಂಧುಗಳು ತಮ್ಮ ಸ್ವಾರ್ಥಕ್ಕಾಗಿ ನಿಮಗೆ ಹಿಂಬಾಗಿಲಿನಿಂದ ಸಮಸ್ಯೆ ನೀಡಬಹುದು. ದಂಪತಿಗಳಲ್ಲಿ ಸಹಜವಾಗಿ ಮೂಡುವ ಭಿನ್ನಾಭಿಪ್ರಾಯವನ್ನು ಮಾತುಕತೆಯಿಂದ ಇತ್ಯರ್ಥ ಪಡಿಸಿಕೊಳ್ಳಿ. ಕೆಲವು ಕೆಲಸಗಳು ನಿಮ್ಮ ಹಣಕಾಸಿನ ವ್ಯವಸ್ಥೆಯನ್ನು ಬುಡಮೇಲು ಮಾಡಬಹುದು.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಸಿಂಹ ರಾಶಿ
ಕೆಲಸದಲ್ಲಿ ಸಫಲತೆಯ ಫಲಿತಾಂಶ ಸಿಗಲಿದೆ. ಚೈತನ್ಯದಾಯಕ ವ್ಯಕ್ತಿತ್ವದಿಂದ ಯೋಜನೆಗಳಿಂದ ಆರ್ಥಿಕ ಅಭಿವೃದ್ಧಿ ಕಾಣಬಹುದು. ನಿಮ್ಮಲ್ಲಿನ ವೈಯಕ್ತಿಕ ವಿಷಯಗಳು ಸಮಸ್ಯೆಯಾಗಿ ಸೃಷ್ಟಿಯಾಗಬಹುದು ಎಚ್ಚರವಿರಲಿ. ಕುಟುಂಬದ ಹಿತಕ್ಕಾಗಿ ಶುಭಕಾರ್ಯ ಮಾಡುವ ಉದ್ದೇಶ ಹೊಂದಿದ್ದೀರಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ಸಂಗಾತಿಯೊಡನೆ ವಾದ-ವಿವಾದ ಹೆಚ್ಚಾಗಬಹುದು ಆದಷ್ಟು ತಾಳ್ಮೆ ಇರಲಿ. ಹಿರಿಯರು ನಿಮ್ಮ ಜೀವನದ ಏಳಿಗೆಗೆ ಆಧಾರವಾಗಿ ಉಡುಗೊರೆಯನ್ನು ನೀಡುವ ಸಾಧ್ಯತೆ ಇದೆ. ಕೆಲಸದಲ್ಲಿ ಆಲಸ್ಯ ಬೇಡ ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸಲು ಪ್ರಯತ್ನಿಸಿ. ತಪ್ಪು ಮಾಹಿತಿಯಿಂದ ಯೋಜನೆಯನ್ನು ನೀವು ಒಪ್ಪಿಕೊಳ್ಳಬಹುದು, ಆದಕಾರಣ ಪೂರ್ವಾಪರವನ್ನು ತಿಳಿದುಕೊಳ್ಳಲು ಸಿದ್ಧರಾಗಿ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ತುಲಾ ರಾಶಿ
ಪ್ರವಾಸದಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಸಾಲ ವಸೂಲಾತಿ ವಿಷಯದಲ್ಲಿ ಬಹಳಷ್ಟು ಕಾಡಾಟ ಕಂಡುಬರುತ್ತದೆ. ಸ್ವಯಿಚ್ಛೆಯಿಂದ ಹಾಗೂ ನಿಮ್ಮ ಜಾಣ್ಮೆಯಿಂದ ಮಾಡುವ ಕೆಲಸಗಳು ಜಯದ ಫಲಿತಾಂಶ ನೀಡಲಿದೆ. ನಿಮ್ಮಲ್ಲಿ ಅಡಗಿರುವ ಪ್ರತಿಭೆ ಹೊರ ಬರುವ ಸಾಧ್ಯತೆ ಹಾಗೂ ಮುಕ್ತ ಅವಕಾಶಗಳು ನಿಮಗೆ ಸಿಗುವುದು ನಿಶ್ಚಿತವಾಗಿದೆ. ಬರೀ ಮಾತುಗಳಿಂದ ಮನೆ ಕಟ್ಟಲಾಗದು, ಕೃತಿಯಲ್ಲಿ ಜೀವನದ ಬೆಳವಣಿಗೆಗೆ ಅಗತ್ಯತೆಯನ್ನು ಮನಗಾಣಿರಿ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ವೃಶ್ಚಿಕ ರಾಶಿ
ಸ್ಪರ್ಧಾತ್ಮಕ ಅಭ್ಯರ್ಥಿಗಳಲ್ಲಿ ಏಕಾಗ್ರತೆ ಹಾಗೂ ಗುರಿಯ ಸಾಧನೆಗೆ ಅವಶ್ಯಕ ಬೆಂಬಲ ಸಿಗಲಿದೆ. ಹಣಕಾಸಿನ ವಿಷಯದಲ್ಲಿ ಪ್ರಗತಿ ಕಾಣಬಹುದು. ನಿಮ್ಮ ಉದ್ಯಮವನ್ನು ಇನ್ನೂ ಹೆಚ್ಚಿನ ಸಂಖ್ಯೆಯಾಗಿ ವಿಸ್ತರಣೆ ಮಾಡಲು ಬಯಸುವಿರಿ. ಹೊಸ ಸ್ನೇಹ ಒಡನಾಟ ಹೆಚ್ಚಾಗಲಿದೆ. ಒಳ್ಳೆಯ ಮಾರ್ಗದಲ್ಲಿ ನಡೆಯುವಾಗ ಜನರು ಮನಬಂದಂತೆ ಮಾತನಾಡಬಹುದು ಆದರೆ ನಿಮ್ಮ ಗೆಲುವಿನ ನಗೆ ಅವರು ಸಹಿಸಲಾರರು ಎಂಬುದನ್ನು ನೆನಪಿಟ್ಟು ಸಾಗಿ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ಗೃಹಾಲಂಕಾರಕ್ಕೆ ಹೆಚ್ಚಿನ ಒತ್ತು ನೀಡುವಿರಿ. ಕೊಟ್ಟಿರುವ ಸಾಲುಗಳು ಬಂದು ಕೈಸೇರಲಿದೆ. ವ್ಯವಹಾರದಲ್ಲಿ ಉತ್ತಮ ವಹಿವಾಟು ನಿರೀಕ್ಷಿಸಬಹುದು. ಸಂಗಾತಿಯ ಪ್ರೇಮದಲ್ಲಿ ನಿಮ್ಮನ್ನೇ ನೀವು ಮರೆಯಬಹುದು, ಸಂಜೆಯ ವಾತಾವರಣ ಅವಿಸ್ಮರಣಿಯ ವಾಗಲಿದೆ. ಉದ್ಯೋಗದಲ್ಲಿ ಅವಶ್ಯಕವಾದ ಬೆಳವಣಿಗೆ ಈ ದಿನ ಗುರುತಿಸಬಹುದು.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಮಕರ ರಾಶಿ
ಕುಟುಂಬದ ಒಳಜಗಳ ವನ್ನು ಆದಷ್ಟು ಹತೋಟಿಗೆ ತನ್ನಿ. ವ್ಯವಹಾರದಲ್ಲಿ ತೀವ್ರತರನಾದ ಪೈಪೋಟಿ ನಿಮ್ಮನ್ನು ಸಂಕಷ್ಟಕ್ಕೆ ದೂಡಬಹುದು. ಜಮೀನು ಮಾರಾಟದ ವಿಷಯದಲ್ಲಿ ಉತ್ತಮ ಸ್ಪಂದನೆ ದೊರೆಯಲಿದೆ. ನಿಮ್ಮ ನಿರೀಕ್ಷಿತ ಹಣಕಾಸುಗಳು ಇಂದು ನಿಮ್ಮ ಕೈ ಸೇರುವುದು ನಿಶ್ಚಿತ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಕುಂಭ ರಾಶಿ
ಆಸ್ತಿ ಹಣಕಾಸಿನ ವ್ಯಾಜ್ಯಗಳು ನಿಮ್ಮನ್ನು ಜರ್ಜರಿತ ಗೊಳಿಸುವುದು. ಹೂಡಿಕೆಗಳಲ್ಲಿ ಉತ್ತಮ ಫಲಿತಾಂಶ ಬರಲಿದೆ. ಜನಗಳಿಂದ ತಂಟೆ ತಕರಾರು ಹೆಚ್ಚಾಗುವ ಸಾಧ್ಯತೆ. ಕುಟುಂಬದಲ್ಲಿ ಅಶಾಂತಿಯ ವಾತಾವರಣ ಕಾಣಬಹುದು. ನಿಮ್ಮ ಕೆಲವು ಯೋಜನೆಗಳು ತಲೆಕೆಳಗಾಗಬಹುದು. ಕೆಲವು ತಪ್ಪುಗಳು ನಿಮ್ಮಿಂದ ನಡೆಯಬಹುದು ಇದು ತುಂಬಾ ಸಂಕಷ್ಟಕ್ಕೆ ನಿಮ್ಮನ್ನು ಎಡೆಮಾಡಿಕೊಡುತ್ತದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಮೀನ ರಾಶಿ
ಸಂಸಾರದಲ್ಲಿನ ನಿಮ್ಮ ಬದ್ಧತೆ ಹಾಗೂ ಸಂಗಾತಿಯ ವಿನಮ್ರತೆ ಇಂದು ನಿಮ್ಮ ಮನಸ್ಸಿನಲ್ಲಿ ಸಂತೋಷ ತರಿಸುತ್ತದೆ. ಆರ್ಥಿಕವಾಗಿ ಹಣದ ಹರಿವು ಆಗಲಿದೆ, ಹಾಗೆಯೇ ದುಂದುವೆಚ್ಚ ನಿಮ್ಮನ್ನು ಕಾಡಬಹುದು. ನಿಮ್ಮ ಪ್ರಾಮಾಣಿಕ ನಡೆಯಿಂದ ಕಾರ್ಯಗಳು ಸುಲಭವಾಗಿ ನಡೆಯಬಹುದು. ನಿಮ್ಮ ಆಲಸ್ಯತನ ದೊಡ್ಡಮಟ್ಟದ ಅವಕಾಶಗಳಿಂದ ವಂಚಿತರಾಗಬಹುದು ಎಚ್ಚರವಿರಲಿ. ಹಣ ಗಳಿಕೆಯ ಉದ್ದೇಶದಿಂದ ಅಡ್ಡದಾರಿ ಹಿಡಿಯುವುದು ತಪ್ಪಾಗುತ್ತದೆ, ಇದು ಶಾಶ್ವತ ಅಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೂ ಸೂಕ್ತ ಸಲಹೆ ಮತ್ತು ಸಮಾಲೋಚನೆಗೆ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ನೀಡಲು ನಾವು ಸಿದ್ಧರಾಗಿದ್ದೇವೆ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು
9945098262