ವಿನಯ ವಿಶೇಷ

ಶುಕ್ರವಾರ ದಿನದ ಭವಿಷ್ಯ ಹೇಗಿದೆ ನೋಡಿ

ಶ್ರೀ ಮಹಾಲಕ್ಷ್ಮಿ ದೇವಿಯ ನೆನೆಯುತ್ತ ಎಲ್ಲರ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಲಿ ಎಂದು ಬೇಡಿಕೊಳ್ಳುತ್ತಾ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಆಷಾಢ ಮಾಸ
ನಕ್ಷತ್ರ : ಆಶ್ಲೇಷ
ಋತು : ಗ್ರೀಷ್ಮ
ರಾಹುಕಾಲ 10:50 – 12:30
ಗುಳಿಕ ಕಾಲ 07:37 – 09:13
ಸೂರ್ಯೋದಯ 06:00:39
ಸೂರ್ಯಾಸ್ತ 18:51:36
ತಿಥಿ : ತೃತೀಯ
ಪಕ್ಷ : ಶುಕ್ಲ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಕೆಲಸದಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆ ಇರಲಿ. ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಪ್ರಯತ್ನ ಮಾಡುವುದು ಒಳ್ಳೆಯದು. ವ್ಯರ್ಥ ಖರ್ಚುಗಳು ಮಾಡುವುದು ಬೇಡ. ಸಾಲ ಮರುಪಾವತಿಗೆ ಪ್ರಯತ್ನಿಸಿ. ಕೆಲಸದ ಬಗೆಗಿನ ಆಲಸ್ಯವನ್ನು ತೆಗೆದುಹಾಕಿ. ಮಕ್ಕಳಿಂದ ಸಂತೋಷದ ವಾತಾವರಣ ಸೃಷ್ಟಿಯಾಗಲಿದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ವೃಷಭ ರಾಶಿ
ಕಲಿತ ವಿಷಯಗಳನ್ನು ಮನದಲ್ಲಿ ಜ್ಞಾಪಕ ಇಟ್ಟುಕೊಳ್ಳಿ. ಕೆಲಸದಲ್ಲಿ ಉತ್ತಮ ಸ್ಥಾನ ಹಾಗೂ ಅವಕಾಶ ಲಭ್ಯವಾಗುತ್ತದೆ. ಹಣಕಾಸಿನ ವಿಷಯದಲ್ಲಿ ಜಯ ಸಂಪಾದನೆ ಆಗಲಿದೆ. ಕೌಟುಂಬಿಕ ಭಿನ್ನಾಭಿಪ್ರಾಯಗಳನ್ನು ಶಮನ ಮಾಡಲು ಪ್ರಯತ್ನಿಸಿ. ಮಕ್ಕಳಲ್ಲಿ ಶಿಸ್ತು ಬೆಳೆಸುವುದು ನಿಮ್ಮ ಕರ್ತವ್ಯ. ಆಡಂಬರದ ಜೀವನ ಒಳ್ಳೆಯದಲ್ಲ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ಮಿಥುನ ರಾಶಿ
ಕುಟುಂಬದಲ್ಲಿ ಸಂತೋಷದ ವಾತಾವರಣ ಕಾಣಬಹುದು. ಕೆಲವು ಹಾಸ್ಯದ ಮಾತುಗಳು ನಿಮ್ಮ ಮನಸ್ಸನ್ನು ರಂಜಿಸುತ್ತದೆ. ಕುಟುಂಬಸ್ಥರಿಂದ ನಿಮ್ಮ ಕಾರ್ಯಗಳಿಗೆ ಸಹಕಾರ ದೊರೆಯಲಿದೆ. ವ್ಯವಹಾರದಲ್ಲಿ ಉತ್ತಮ ನಿರೀಕ್ಷೆ ಕಾಣಬಹುದು. ಮನೆ ಕಟ್ಟುವ ಯೋಜನೆಯಲ್ಲಿ ಪ್ರಗತಿದಾಯಕ ಕಾರ್ಯ ಕಂಡುಬರಲಿದೆ. ಇಂದು ಪ್ರೀತಿಯ ಹಾಗೂ ಪ್ರೇಮದ ಅಪೇಕ್ಷೆ ಹೆಚ್ಚಾಗಲಿದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ಕರ್ಕಾಟಕ ರಾಶಿ
ನಿಮ್ಮ ಶಕ್ತಿ ಅನುಸಾರ ಯೋಜನೆಗಳಲ್ಲಿ ಪಾಲ್ಗೊಳ್ಳುವುದು ಒಳ್ಳೆಯದು. ಪ್ರತಿಯೊಂದು ಹೆಜ್ಜೆ ಸಹ ತಾಳ್ಮೆ ಮತ್ತು ಯೋಚಿಸಿ ಇಡುವುದನ್ನು ರೂಡಿಸಿಕೊಳ್ಳಿ. ಮಾಡಲು ಇಚ್ಚಿಸಿರುವ ಕೆಲಸವನ್ನು ಪೂರ್ಣ ಮುಗಿಸುವ ತನಕ ಬಿಡಬೇಡಿ. ನಿಮ್ಮ ಮನಸ್ಸನ್ನು ಆದಷ್ಟು ಪ್ರಶಾಂತವಾಗಿ ಇಟ್ಟುಕೊಳ್ಳಿ ವಿನಾಕಾರಣ ಗೊಂದಲ ಮಾಡಿಕೊಳ್ಳುವುದು ಬೇಡ. ಉದ್ಯೋಗದ ಆಯ್ಕೆಯಲ್ಲಿ ಪರಣಿತರ ಸಲಹೆಯನ್ನು ಪಡೆಯಿರಿ. ಇಂದು ದೈವ ಸಂಕಲ್ಪದ ಮೊರೆ ಹೋಗುವ ಸಾಧ್ಯತೆ ಇದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಸಿಂಹ ರಾಶಿ
ಉದ್ಯೋಗದಲ್ಲಿ ಒದಗುವ ಸಂಕಷ್ಟಗಳಿಗೆ ಸೂಕ್ತ ಪರಿಹಾರವನ್ನು ಹುಡುಕಿ. ಕೌಟುಂಬಿಕ ವ್ಯಾಜ್ಯಗಳು ಹೆಚ್ಚಾಗುವ ಸಂದರ್ಭ ಬರಬಹುದು. ಹಣಕಾಸಿನ ಪರಿಸ್ಥಿತಿಯನ್ನು ನೋಡಿಕೊಂಡು ಕೆಲಸವನ್ನು ಒಪ್ಪಿಕೊಳ್ಳುವುದು ಒಳ್ಳೆಯದು. ಜನರು ಮಾಡುವ ಟೀಕೆಗಳನ್ನು ನಿಮ್ಮ ಅಭಿವೃದ್ಧಿಯ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳಿ. ದಂಪತಿಗಳಲ್ಲಿ ಮನಸ್ತಾಪ ಆಗುವ ಸಾಧ್ಯತೆ ಇದೆ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ನಿಮ್ಮ ಬಾಳಸಂಗಾತಿಯ ಮುತುವರ್ಜಿಯಿಂದ ಗೆಲುವಿನ ನಗೆ ಬೀರಲಿದ್ದೀರಿ. ಜನೋಪಯೋಗಿ ಕಾರ್ಯಗಳಿಂದ ಉತ್ತಮ ಹೆಸರು ಗಳಿಸುವ ಸಾಧ್ಯತೆ ಇದೆ. ಶಕ್ತಿದೇವತೆಗಳ ಭೇಟಿಗೆ ಅವಕಾಶ ಒದಗಿ ಬರಲಿದೆ. ನಿಮ್ಮಲ್ಲಿ ಹೊಳೆಯುವ ಆರ್ಥಿಕ ದಾರಿಯು ನಿಮ್ಮ ಭವಿಷ್ಯವನ್ನು ಸುಸ್ಥಿರದಲ್ಲಿ ಇಡಲಿದೆ. ನಿಮ್ಮ ಕೆಲಸಗಳಿಗೆ ಸಮಾಜದಲ್ಲಿ ಉತ್ತಮ ಸಹಕಾರ ದೊರೆಯಲಿದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ತುಲಾ ರಾಶಿ
ವೈಯಕ್ತಿಕ ವಿಷಯಗಳನ್ನು ಹಂಚಿಕೊಂಡು ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕುವ ಸಾಧ್ಯತೆ ಇದೆ ಎಚ್ಚರವಿರಲಿ. ತಮ್ಮ ಕೆಲಸಕ್ಕಾಗಿ ನಿಮ್ಮನ್ನು ಹೊಗಳಬಹುದು ಅಂತಹವರನ್ನು ಗುರುತಿಸಿ ನಿಮ್ಮ ಕಾರ್ಯ ನೋಡಿಕೊಳ್ಳಿ. ವಿದ್ಯಾರ್ಥಿಗಳಿಗೆ ಉತ್ತಮವಾದ ದಿನವಾಗಿದೆ. ಯೋಜನೆಯ ನಿಮಿತ್ತ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಬರಬಹುದು, ಇದು ನಿಮಗೆ ಉತ್ತಮ ಫಲಿತಾಂಶ ನೀಡಲಿದೆ. ಸಂಗಾತಿಯ ಬೇಡಿಕೆಗಳನ್ನು ಪುರಸ್ಕರಿಸುವುದು ನಿಮ್ಮ ಧರ್ಮ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ವೃಶ್ಚಿಕ ರಾಶಿ
ಯೋಜನೆಗಳಲ್ಲಿ ಪರರ ಹಸ್ತಕ್ಷೇಪವನ್ನು ತಳ್ಳಿಹಾಕಿ. ಬುದ್ಧಿವಂತಿಕೆಯಿಂದ ಕೆಲಸದಲ್ಲಿ ಪಾಲ್ಗೊಳ್ಳಿ. ಪ್ರತಿಯೊಂದು ಕಾರ್ಯಕ್ರಮ ಆದಷ್ಟು ಯೋಚಿಸಿ ಹಾಗೂ ಅದರ ಪೂರ್ವಾಪರವನ್ನು ತಿಳಿದು ಮುನ್ನಡೆಯಿರಿ. ಭವಿಷ್ಯದ ಹಿತದೃಷ್ಟಿಯಿಂದ ಉತ್ತಮ ಸಾಹಸ ಮಾಡುವ ಸಾಧ್ಯತೆ ಇದೆ. ನಿಮ್ಮ ಹಠಮಾರಿ ಸ್ವಭಾವವನ್ನು ತೆಗೆದುಹಾಕಿ ಎಲ್ಲರ ಅಭ್ಯುದಯಕ್ಕೆ ಚಿಂತನೆ ಮಾಡಿ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ಸುಮ್ಮನೆ ಕಾಲಹರಣ ಮಾಡುವುದಕ್ಕಿಂತ ಕೆಲಸದಲ್ಲಿ ಪಾಲ್ಗೊಳ್ಳಿ. ಬರಿಯ ಕಲ್ಪನೆ ಕಾಣುವುದು ನಿಮ್ಮ ವಿವೇಚನೆಗೆ ಸರಿಹೊಂದುವುದಿಲ್ಲ, ವಾಸ್ತವಾಂಶವನ್ನು ರೂಡಿಸಿಕೊಳ್ಳಿ. ಮಾತುಗಳನ್ನು ಆಡುವಾಗ ಇನ್ನೊಬ್ಬರನ್ನು ನೋಯಿಸದಂತೆ ನೋಡಿಕೊಳ್ಳಿ. ಇಂದು ವಿನಾಕಾರಣ ಉದ್ಯೋಗ ಸ್ಥಳದಲ್ಲಿ ಸಮಸ್ಯೆಗಳು, ಕಿರಿಕಿರಿಗಳು ಹೆಚ್ಚಾಗಲಿದೆ. ನಿಮ್ಮ ಸ್ವಭಾವದಲ್ಲಿ ಮಾರ್ಪಾಡು ಮಾಡಿಕೊಳ್ಳಬೇಕಾದ ಸಂದರ್ಭವಿದು.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ಮಕರ ರಾಶಿ
ವ್ಯಾವಹಾರಿಕ ಕ್ಷೇತ್ರದಲ್ಲಿ ಸಂಪೂರ್ಣ ತಿಳಿದುಕೊಂಡು ಮುನ್ನಡೆಯಿರಿ. ದುಂದುವೆಚ್ಚಗಳಿಗೆ ಕಡಿವಾಣ ಹಾಕಿ ಉಳಿತಾಯ ಯೋಜನೆಗೆ ಒಗ್ಗಿಕೊಳ್ಳಿ. ಆರ್ಥಿಕ ವ್ಯವಹಾರದಲ್ಲಿ ನಿಮ್ಮ ಸ್ವಭಾವನ್ನು ನಿಯಂತ್ರಿಸಿಕೊಳ್ಳಿ. ಮಕ್ಕಳೊಂದಿಗೆ ಸಮಯ ವಿನಿಯೋಗಿಸುವುದರಿಂದ ನಿಮ್ಮಲ್ಲಿ ಚೈತನ್ಯ ಮೂಡಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಆಲೋಚನೆಗೆ ಇಂದು ಬೆಲೆ ಸಿಗಲಾರದು. ಆತ್ಮೀಯರನ್ನು ನಿಮ್ಮ ಒತ್ತಡ ಕಾರ್ಯಗಳಿಂದ ಕಡೆಗಣಿಸುವುದು ಬೇಡ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ಕುಂಭ ರಾಶಿ
ನಿಮ್ಮ ಕಾರ್ಯಗಳಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು ಆದಷ್ಟು ಅದು ಅದರ ಪರಿಹಾರಕ್ಕೆ ಮುಂದಾಗಿ. ಇನ್ನೊಬ್ಬರ ಮಾತುಗಳನ್ನು ಕೇಳಿ ಬಂಡವಾಳ ಹಾಕಿ ಸಮಸ್ಯೆ ಎದುರಿಸುವ ಸಾಧ್ಯತೆಯಿದೆ ಎಚ್ಚರವಿರಲಿ. ಇಂದು ಆರ್ಥಿಕ ಮುಗ್ಗಟ್ಟಿನಿಂದ ಸಾಲ ಪಡೆಯುವ ಪ್ರಮೇಯ ಬರಬಹುದು. ಕುಟುಂಬದೊಡನೆ ಪ್ರವಾಸದ ಚಿಂತನೆ ಮಾಡುವಿರಿ. ಕಲಾತ್ಮಕ ಕರ್ಮಿಗಳಿಗೆ ಅವಕಾಶಗಳು ಹೆಚ್ಚಾಗಲಿದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262

ಮೀನ ರಾಶಿ
ನಿಮ್ಮ ಸ್ವಸಾಮರ್ಥ್ಯ ಬಲದಿಂದ ಕಾರ್ಯೋನ್ಮುಖರಾಗಿ ಸಾಮಾಜಿಕ ಕ್ಷೇತ್ರದಲ್ಲಿ ಮಿಂಚಲಿದ್ದೀರಿ. ನಿಮ್ಮ ಕೆಲಸಗಳಿಂದ ಜನಮನ್ನಣೆ ಹೆಚ್ಚಾಗಲಿದೆ. ಕಷ್ಟದ ಕೆಲಸವನ್ನು ಸಹ ಸುಲಭವಾಗಿ ಮಾಡಿ ಮುಗಿಸುವಿರಿ. ಹಿರಿಯರು ನೀಡಿರುವ ಜವಾಬ್ದಾರಿಯನ್ನು ಚಾಚೂ ತಪ್ಪದೇ ಪಾಲಿಸುವುದು ಒಳ್ಳೆಯದು. ನಿಮ್ಮ ಆರ್ಥಿಕ ವ್ಯವಹಾರವನ್ನು ವಿಸ್ತರಣೆ ಮಾಡಲು ಪ್ರಯತ್ನಿಸಿ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಶಾಸ್ತ್ರ ಆಧಾರಿತವಾಗಿ ನಿಮ್ಮ ಪ್ರತಿಯೊಂದು ಪ್ರಶ್ನೆಗಳಿಗೂ ಸಹ ಪರಿಹಾರವನ್ನು ಕಾಣಿರಿ. ಸಮಸ್ಯೆಗಳ ಸರಮಾಲೆಯಲ್ಲಿ ನೊಂದಿರುವ ಜನಗಳಿಗೆ ಸಮಸ್ಯೆಗಳಿಂದ ಮುಕ್ತರಾಗುವ ಪೂರ್ಣ ಪಲಿತಾಂಶ ನಿಶ್ಚಿತ. ನಿಮ್ಮ ಒಂದು ಕರೆ ಜೀವನವನ್ನೇ ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button