ಪ್ರಮುಖ ಸುದ್ದಿ
ಕಾಂಗ್ರೆಸ್ ಪಕ್ಷ ಕಷ್ಟದಲ್ಲಿದೆ -ಖಂಡ್ರೆ
ಕಾಂಗ್ರೆಸ್ ಪಕ್ಷ ಕಷ್ಟದಲ್ಲಿದೆ-ಖಂಡ್ರೆ
ಬೆಂಗಳೂರಃ ಕಾಂಗ್ರೆಸ್ ಪಕ್ಷ ಇಂದು ಕಷ್ಟದಲ್ಲಿದೆ. ಪಕ್ಷವನ್ನು ರಾಮಲಿಂಗಾರಡ್ಡಿಯವರು ಕಟ್ಟಿ ಬೆಳೆಸಿದ್ದಾರೆ ಇಂತಹ ಸಂದರ್ಭದಲ್ಲಿ ಹಿರಿಯರಾದ ಅವರು ಪಕ್ಷವನ್ನು ತೊರೆಯುವದು ಬೇಡವೆಂದು ಮನವಿ ಮಾಡಿದ್ದೇನೆ ಎಂದು ಕಾಂಗ್ರೆಸ್ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ರಾಮಲಿಂಗಾರಡ್ಡಿಯವರು ಅಗತ್ಯ ಪಕ್ಷಕ್ಕಿದೆ. ಹೀಗಾಗಿ ರಾಜಿನಾಮೆ ವಾಪಸ್ ಪಡೆಯುವಂತೆ ಮನವಿ ಮಾಡಲಾಗಿದೆ.
ಅವರು ಕಾಂಗ್ರೆಸ್ ತೊರೆಯುವದಿಲ್ಲ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ.