ಪ್ರಮುಖ ಸುದ್ದಿ
ಸೋಮವಾರವೇ ವಿಶ್ವಾಸ ಮತ ಪ್ರಕ್ರಿಯೆಗೆ ಇತಿಶ್ರೀ – ಸ್ಪೀಕರ್ ರಮೇಶಕುಮಾರ್
ಬೆಂಗಳೂರು: ಸುದೀರ್ಘ ಚರ್ಚೆಯ ಬಳಿಕ ಸೋಮವಾರಕ್ಕೆ ಕಲಾಪವನ್ನು ಮುಂದೂಡಲಾಗಿದೆ. ಸೋಮವಾರ ಎಷ್ಟೊತ್ತಿದ್ದರೂ ವಿಶ್ವಾಸ ಮತ ಪ್ರಕ್ರಿಯೆಗೆ ಇತಿಶ್ರೀ ಹಾಡಿಯೇ ಮನೆಗೆ ಹೋಗಬೇಕಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಸದನದಲ್ಲಿ ತಿಳಿಸಿದ್ದಾರೆ. ಸೋಮವಾರಕ್ಕೆ ದೋಸ್ತಿ ಪಕ್ಷ ಏನೆಲ್ಲಾ ಪ್ಲಾನ್ ಮಾಡಿಕೊಂಡು ಬರಲಿದೆ. ಬಿಜೆಪಿ ಏನೆಲ್ಲಾ ಪ್ರತಿತಂತ್ರದ ಮೊರೆ ಹೋಗಲಿದೆ ಎಂಬುದು ಕುತೂಹಲ ಮೂಡಿಸಿದೆ.