ಪ್ರಮುಖ ಸುದ್ದಿ
ಚುನಾವಣೆಯಿಂದ ಸಾಲಗಾರನಾಗಿದ್ದೇನೆ – ಸಚಿವ ಕೃಷ್ಣಭೈರೇಗೌಡ
ಬೆಂಗಳೂರು: ಮುಂಬೈಗೆ ತೆರಳಿರುವ ಕಾಂಗ್ರೆಸ್ಸಿನ ಮೂವರು ಅತೃಪ್ತ ಶಾಸಕರ ಒತ್ತಡಕ್ಕೆ ಮಣಿದು ನಾನು ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ದಿಸಿದ್ದೆನು. ಆದರೆ, ಚುನಾವಣೆಗೆ ನಿಲ್ಲಿಸಿದವರ ವಿಧಾನಸಭೆ ಕ್ಷೇತ್ರಗಳಲ್ಲೇ ಮತಗಳು ಕಡಿಮೆ ಬಂದವು. ನಂಬಿಸಿ ಮೋಸ ಮಾಡಲಾಯಿತು. ಚುನಾವಣೆ ಸಂದರ್ಭದಲ್ಲಿ ಏನೆಲ್ಲಾ ನಡೆಯಿತು ನಾನು ಇಲ್ಲಿ ಹೆಳೋದಿಲ್ಲ. ಚುನಾವಣೆಯಿಂದಾಗಿ ನಾನು ಸಾಲಗಾರನಾಗಿದ್ದೇನೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.