ಪ್ರಮುಖ ಸುದ್ದಿ
ಸ್ಪೀಕರ್ ರಮೇಶ ಕುಮಾರ್ ರಾಜೀನಾಮೆ ಪತ್ರ ಪ್ರದರ್ಶನ!?
ಬೆಂಗಳೂರು: ಇಂದು ಸದನ ಕಲಾಪದಲ್ಲಿ ಏನೆಲ್ಲಾ ನಡೆಯಲಿದೆ ಎಂದು ನಾನು ರೆಡಿಯಾಗಿ ಬಂದಿದ್ದೇನೆ. ಜೇಬಿನಲ್ಲಿ ನನ್ನ ರಾಜೀನಾಮೆ ಪತ್ರ ಇಟ್ಟುಕೊಂಡು ಬಂದಿದ್ದೇನೆ ಎಂದು ಸ್ಪೀಕರ್ ರಮೇಶ ಕುಮಾರ್ ಹೇಳಿದರು. ಇಂದು ಸಹ ಸದನ ಮುಂದೂಡಿವಂತಾದರೆ ಬೇಕಾಗುತ್ತದೆ ಎಂದು ರಾಜೀನಾಮೆ ಪತ್ರ ತಂದಿದ್ದೆ ಎಂದು ಸದನಕ್ಕೆ ರಾಜೀನಾಮೆ ಪತ್ರ ಪ್ರದರ್ಶಿಸಲಾಯಿತು.