ಪ್ರಮುಖ ಸುದ್ದಿ
ಸ್ಪೀಕರ್ ರಮೇಶ ಕುಮಾರ್ ರಾಜೀನಾಮೆ!
ಬೆಂಗಳೂರು: ನನ್ನ ಕರ್ತವ್ಯದ ವೇಳೆ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ. ನಾನು ನನ್ನ ಜವಬ್ದಾರಿಯಿಂದ ಮುಕ್ತಿ ಬಯಸಿದ್ದೇನೆ ಎಂದು ಹೇಳಿ ಸ್ಪೀಕರ್ ಸ್ಥಾನಕ್ಕೆ ರಮೇಶ ಕುಮಾರನ್ ರಾಜೀನಾಮೆ ನೀಡಿದರು. ನನ್ನ ಕುಟುಂಬದವರು ಬಯಸಿದ್ದೇ ಬೇರೆ ನಾನು ಆಗಿದ್ದೇ ಬೇರೆ. ಅದೊಮ್ಮೆ ವಿದ್ಯಾರ್ಥಿಗಳ ಹೋರಾಟದ ಸಂದರ್ಭದಲ್ಲಿ ಅಂದಿನ ಸಿಎಂ ದೇವರಾಜ ಅರಸು ಅವರ ಬಳಿಗೆ ಬಂದಿದ್ದೆನು. ಆಗ ಅವರ ಪ್ರಭಾವದಿಂದಾಗಿ ನಾನು ಇಲ್ಲಿವರೆಗೆ ಬಂದು ತಲುಪಿದ್ದೇನೆ ಎಂದು ರಮೇಶ ಕುಮಾರ್ ಹೇಳಿದರು.