ಪ್ರಮುಖ ಸುದ್ದಿವಿನಯ ವಿಶೇಷ
11 IPS ಅಧಿಕಾರಿಗಳ ವರ್ಗಾವಣೆ ಮಾಡಿದ ಯಡಿಯೂರಪ್ಪ ಸರ್ಕಾರ
11ಜನ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ ಇಲ್ಲಿದೆ.
ಡಾ.ಅಮರ್ ಕುಮಾರ್ ಪಾಂಡೆ, ಎಡಿಜಿಪಿ, ಲಾ ಅಂಡ್ ಆರ್ಡರ್,
ಕಮಲ್ ಪಂಥ್, ಎಡಿಜಿಪಿ, ಇಂಟಲಿಜೆನ್ಸ್ ವಿಭಾಗ,
ಬಿ.ದಯಾನಂದ್, ಐಜಿಪಿ, ಕರ್ನಾಟಕ ರಿಸರ್ವ್ ಪೊಲೀಸ್,
ಎಂ.ಚಂದ್ರಶೇಖರ್, ಐಜಿಪಿ, ಎಸಿಬಿ,
ಡಾ.ಎ.ಸುಬ್ರಮಣ್ಯ ರಾವ್, ಮಂಗಳೂರು ಪೊಲೀಸ್ ಆಯುಕ್ತರು,
ಸಂದೀಪ್ ಪಾಟೀಲ್, ಡಿಐಜಿ ಮತ್ತು ಜಂಟಿ ಆಯುಕ್ತರು ಅಪರಾಧ ವಿಭಾಗ, ಬೆಂಗಳೂರು,
ಎನ್.ಸಿದ್ರಾಮಪ್ಪ, ಆಯುಕ್ತರು, ವಾರ್ತಾ ಮತ್ತು ಪ್ರಚಾರ ಇಲಾಖೆ ಹಾಗೂ ಸಾರ್ವಜನಿಕ ಸಂಪರ್ಕ,
ಚೇತನ್ ಸಿಂಗ್ ರಾಥೋಡ್, ಡಿಸಿಪಿ ಬೆಂಗಳೂರು ಕೇಂದ್ರ ವಿಭಾಗ,
ಅನೂಪ್.ಎ.ಶೆಟ್ಟಿ, ಎಸ್ಪಿ, ರಾಮನಗರ,
ಕೆಎಂ ಶಾಂತರಾಜು, ಎಸ್ಪಿ, ಶಿವಮೊಗ್ಗ ,
ಹನುಮಂತರಾಯಪ್ಪ, ಎಸ್ಪಿ, ದಾವಣಗೆರೆ.