ಶುಕ್ರವಾರದ ಫಲಾಫಲ : ಕನ್ಯಾರಾಶಿಗೆ ಅದೃಷ್ಟ, ಮೀನರಾಶಿಗೆ ಒತ್ತಡ
ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ಅಮ್ಮನವರ ಕೃಪಾಕಟಾಕ್ಷದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಆಷಾಢ ಮಾಸ
ನಕ್ಷತ್ರ : ಆಶ್ಲೇಷ
ಋತು : ವರ್ಷ
ರಾಹುಕಾಲ 10:59 – 12:34
ಗುಳಿಕ ಕಾಲ 07:48 – 09:24
ಸೂರ್ಯೋದಯ 06:13:13
ಸೂರ್ಯಾಸ್ತ 18:54:40
ತಿಥಿ : ದ್ವಿತೀಯ
ಪಕ್ಷ : ಶುಕ್ಲ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಯೋಜನೆಗಳಲ್ಲಿ ಚಾಣಕ್ಷತನದ ವರ್ತನೆಯನ್ನು ಕಾಣಬಹುದಾಗಿದೆ. ನಿಮ್ಮ ಭವಿಷ್ಯದ ಭದ್ರತೆಗಾಗಿ ಹಿರಿಯರ ಸಲಹೆಗಳನ್ನು ಅನುಸರಿಸಿ. ವಿಪರೀತ ಖರ್ಚು ಗಳಿಂದ ಸಮಸ್ಯೆಗಳಲ್ಲಿ ಸಿಲುಕುತ್ತೀರಿ. ಆರ್ಥಿಕವಾಗಿ ಬೆಳವಣಿಗೆ ಸಾಧಿಸಲು ಪ್ರಯತ್ನ ಪಡಬೇಕಾಗಿದೆ. ಅನಿವಾರ್ಯ ಕಾರಣಗಳಿಂದ ಪ್ರಯಾಣ ಮಾಡಬೇಕಾದ ಸಂದರ್ಭ ಬರಲಿದೆ. ಕುಟುಂಬದಲ್ಲಿ ಶಾಂತಿಯ ವಾತಾವರಣ ಸ್ಥಾಪಿಸಲು ಪ್ರಯತ್ನಿಸಿ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ವೃಷಭ ರಾಶಿ
ಆರ್ಥಿಕ ವ್ಯವಹಾರಗಳು ಸುಧಾರಣೆಗೊಳ್ಳಲ್ಲಿದೆ. ಸಾಲ ಕೊಡುವ ನಿಮ್ಮ ಮನಸ್ಥಿತಿಯನ್ನು ತೆಗೆದುಹಾಕಿ, ಮತ್ತು ಸಾಲದ ವ್ಯಾಪಾರಗಳನ್ನು ಬಿಡುವುದು ಸೂಕ್ತ. ಮಕ್ಕಳಿಂದ ಉತ್ತಮ ಸಾಧನೆ ಮೂಡಿಬರುತ್ತದೆ. ವೈವಾಹಿಕ ಸಂಬಂಧಗಳು ಪ್ರೀತಿಯ ವಾತಾವರಣದಿಂದ ಮತ್ತಷ್ಟು ಗಟ್ಟಿಯುತವಾಗಲಿದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಮಿಥುನ ರಾಶಿ
ಕಾಲ್ಪನಿಕ ವಿಷಯಗಳಿಂದ ಯಾವುದೇ ಪ್ರಯೋಜನವಿಲ್ಲ ಆದಷ್ಟು ವಾಸ್ತವದತ್ತ ಸಾಗುವುದು ಒಳ್ಳೆಯದು. ದೀರ್ಘಾವಧಿ ಹೂಡಿಕೆಗಳಿಂದ ಲಾಭಾಂಶ ಹೆಚ್ಚಳವಾಗುತ್ತದೆ. ತೆರಿಗೆ ಇನ್ನಿತರ ಪಾವತಿಗಳ ಬಗ್ಗೆ ಆದಷ್ಟು ಗಮನವಹಿಸಿ. ಮಾನಸಿಕ ಕಿರಿಕಿರಿ ನೀಡುವ ಕೆಲವರನ್ನು ಗುರುತಿಸಿ ದೂರವಿಡುವುದು ಒಳ್ಳೆಯದು. ವಿರೋಧಿ ವರ್ಗಗಳಿಂದ ಕೆಲಸದ ವಿಚಾರವಾಗಿ ಸಮಸ್ಯೆ ಸೃಷ್ಟಿಯಾಗಬಹುದು ಆದರೆ ನಿಮ್ಮ ಆತ್ಮಬಲ ನಿಮ್ಮ ಗೆಲುವಿಗೆ ಸಹಕಾರಿಯಾಗಲಿದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕಿದೆ. ಅಭಿವೃದ್ಧಿಗಾಗಿ ನಿಮ್ಮ ಪರಿಶ್ರಮ ತುಂಬಾ ಉತ್ತಮವಾಗಿ ಮೂಡಿ ಬರುತ್ತದೆ. ಹೂಡಿಕೆಗಳ ಬಗ್ಗೆ ಆದಷ್ಟು ಜಾಗ್ರತೆ ಇರಲಿ. ಕುಟುಂಬದಿಂದ ಪ್ರವಾಸದ ಚಿಂತನೆ ನಡೆಸುವ ಸಾಧ್ಯತೆ ಕಾಣಬಹುದು.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಸಿಂಹ ರಾಶಿ
ಆವೇಶಭರಿತ ಮಾತುಗಳನ್ನು ನಿಯಂತ್ರಿಸಿ. ನಿಮ್ಮ ಯೋಚನಾ ಶಕ್ತಿಯನ್ನು ವಿಸ್ತಾರವಾಗಿ ವೃದ್ಧಿಸಿಕೊಳ್ಳಲು ಪ್ರಯತ್ನಿಸಿ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆ ಕಂಡುಬರುತ್ತದೆ. ವಿವಾಹದ ಮುನ್ಸೂಚನೆ ಕಾಣಬಹುದಾಗಿದೆ. ಪತ್ನಿಯ ನಗುವಿನಲ್ಲಿ ನಿಮ್ಮ ಗೆಲವು ಕಾಣಲಿದ್ದೀರಿ. ವಿವೇಚನೆ ವ್ಯವಹಾರ ಅತಿಮುಖ್ಯವಾದದ್ದು ಎಂಬುದನ್ನು ನೆನಪಿಡಿ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ನಿಮ್ಮ ಆಕರ್ಷಕ ವ್ಯಕ್ತಿತ್ವದಿಂದ ಎಲ್ಲರ ಮನವನ್ನು ಗೆಲ್ಲುತ್ತೀರಿ. ವ್ಯಾಪಾರಸ್ಥರಿಗೆ ಉತ್ತಮ ಫಲಗಳನ್ನು ಕಾಣಬಹುದಾಗಿದೆ. ಅನಿರೀಕ್ಷಿತವಾಗಿ ಪ್ರಯಾಣ ಎದುರಾಗಲಿದೆ ಇದು ನಿಮಗೆ ಲಾಭಂಶ ತಂದುಕೊಡುವುದು ನಿಶ್ಚಿತವಾಗಿದೆ. ಲೇವಾದೇವಿ ವ್ಯವಹಾರವನ್ನು ಆದಷ್ಟು ತಡೆಗಟ್ಟಿ. ಸಾಂಸ್ಕೃತಿಕ ಕಲೆಗಳಲ್ಲಿ ವಿಶೇಷ ಆಸಕ್ತಿಗಳು ನಿಮ್ಮಲ್ಲಿ ಕಾಣಬಹುದು.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ತುಲಾ ರಾಶಿ
ಪ್ರತಿಭೆಯಿಂದ ಉತ್ತಮ ಹೆಸರು ಗಳಿಸುತ್ತೀರಿ. ವಿದೇಶ ಪ್ರವಾಸಕ್ಕೆ ಚಿಂತನೆಗೆ ಮೂರ್ತಸ್ವರೂಪ ದೊರೆಯಲಿದೆ. ಹೂಡಿಕೆಗಳ ಬಗ್ಗೆ ಅಗತ್ಯ ಜಾಗ್ರತೆ ವಹಿಸಿ. ವ್ಯವಹಾರಗಳಲ್ಲಿ ಯಶಸ್ಸು ಕಾಣಲಿದ್ದೀರಿ. ಗಣ್ಯ ವ್ಯಕ್ತಿಗಳ ಒಡನಾಟ ಹೆಚ್ಚಾಗಲಿದೆ. ಸಭೆ-ಸಮಾರಂಭ ಗೋಷ್ಠಿಗಳಿಗೆ ನೀವು ಪಾಲ್ಗೊಳ್ಳುವ ಸಾಧ್ಯತೆ ಕಾಣಬಹುದು. ಸುಭದ್ರ ಆರ್ಥಿಕ ವ್ಯವಸ್ಥೆಯನ್ನು ಹೊಂದುವ ಪ್ರಯತ್ನ ನಡೆಸುತ್ತೀರಿ. ನಿಮ್ಮ ಬಾಳ ಸಂಗಾತಿಯ ವಿವೇಚನೆಗೆ ಪೂರಕವಾಗಿ ನಡೆದುಕೊಳ್ಳುವ ಸಾಧ್ಯತೆ ಕಾಣಬಹುದು.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ವೃಶ್ಚಿಕ ರಾಶಿ
ಈ ದಿನ ನೀವು ಸ್ವಾವಲಂಬನೆಯ ಚಿಂತನೆ ನಡೆಸುತ್ತೀರಿ. ಕೆಲವು ಹೂಡಿಕೆಗಳು ನಷ್ಟ ತರುವ ಸಾಧ್ಯತೆ ಕಾಣಬಹುದು. ಉದ್ಯೋಗ ಸ್ಥಳದಲ್ಲಿ ಗುರುತರ ಅಪವಾದಕ್ಕೆ ಗುರಿಯಾಗುವ ಸಾಧ್ಯತೆ ಇದೆ, ಆದಷ್ಟು ತಪ್ಪಾಗದಂತೆ ಕಾರ್ಯಗಳಲ್ಲಿ ಪಾಲ್ಗೊಳ್ಳಿ. ಮಕ್ಕಳಿಂದ ಸಂತೋಷದ ವಾತಾವರಣ ಪಡೆಯಲಿದ್ದೀರಿ. ಪಾಲುದಾರಿಕೆ ವ್ಯವಹಾರವು ಅನುಮಾನಗಳನ್ನು ಹೊತ್ತು ತರುತ್ತದೆ. ಬಂಡವಾಳದ ಸಮಸ್ಯೆ ನಿಮ್ಮ ಯೋಜನೆಗಳಿಗೆ ಅತಿ ಹೆಚ್ಚಾಗಿ ಕಾಡಲಿದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ಮಾಡುವ ಕೆಲಸದ ಜೊತೆಗೆ ಉಪಕಸುಬುಗಳನ್ನು ಬೆಳೆಸಿಕೊಳ್ಳಿ, ದುಡಿಮೆಯ ದಾರಿಯನ್ನು ಆಯ್ದುಕೊಳ್ಳಲು ಶಕ್ತರಾಗುವುದು ಮುಖ್ಯ. ಅನಗತ್ಯ ವಿಚಾರಗಳನ್ನು ಹೆಚ್ಚಾಗಿ ಚರ್ಚಿಸುವುದು ಸರಿಯಲ್ಲ. ಕೆಲವು ವಿಷಯಗಳಿಗೆ ನಿಮ್ಮ ಮೊಂಡುವಾದ ಸರಿ ಕಂಡುಬರುವುದಿಲ್ಲ. ಮಿತ್ರರೊಡನೆ ಒಡನಾಟ ಹೆಚ್ಚಾಗಲಿದೆ, ಇದು ನಿಮ್ಮ ಕಾರ್ಯಗಳಿಗೆ ಹಿನ್ನಡೆ ಆಗುವ ಸಮಸ್ಯೆ ನೀಡಬಹುದು, ಸರಿದೂಗಿಸುವ ಪ್ರಯತ್ನ ನಡೆಸಿ. ದಾಂಪತ್ಯದಲ್ಲಿ ಉದ್ಭವಿಸುವ ಸಣ್ಣಪುಟ್ಟ ಸಮಸ್ಯೆಗಳನ್ನು ಕುಳಿತುಕೊಂಡು ಬಗೆಹರಿಸುವ ವ್ಯವಧಾನ ಇರಲಿ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಮಕರ ರಾಶಿ
ಕುಟುಂಬದ ಕಾಳಜಿಯಿಂದ ಉಪಯುಕ್ತ ವಸ್ತುಗಳನ್ನು ಖರೀದಿ ಮಾಡುತ್ತೀರಿ. ಮಧ್ಯವರ್ತಿಗಳಿಗೆ ಧನಲಾಭ ಯೋಗ ಕಾಣಬಹುದಾಗಿದೆ. ಆರೋಗ್ಯದಲ್ಲಿ ಅಸ್ತಿರತೆ ಉಂಟಾಗಬಹುದು ಎಚ್ಚರವಿರಲಿ. ದೊಡ್ಡಮಟ್ಟದ ಯೋಜನೆಯನ್ನು ಪಡೆದುಕೊಳ್ಳಲು ವಿಫಲರಾಗುವ ಸಾಧ್ಯತೆ ಕಂಡುಬರುತ್ತದೆ. ಚರ್ಚಾಕೂಟ ಗಳಲ್ಲಿ ನೀವು ಗೆಲುವು ಸಾಧಿಸಲಿದ್ದೀರಿ. ಶೈಕ್ಷಣಿಕ ಅಧ್ಯಯನದಲ್ಲಿ ಉತ್ತಮವಾದ ಫಲಿತಾಂಶ ಕಂಡುಬರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯದ ನಿರೀಕ್ಷೆ ಇರಲಿದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಕುಂಭ ರಾಶಿ
ಕೆಲವರನ್ನು ಮೆಚ್ಚಿಸಲು ಹಣವನ್ನು ಪೋಲುಮಾಡುವ ಸ್ವಭಾವವನ್ನು ತೆಗೆದುಹಾಕಿ. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ. ಹಲವು ಉತ್ತಮವಾದ ಯೋಜನೆಗಳು ನಿಮ್ಮ ಪಾಲಾಗಲಿದೆ. ವ್ಯಾವಹಾರಿಕ ಕ್ಷೇತ್ರದಲ್ಲಿ ನಿಮ್ಮ ಚತುರತೆಯು ಮೆಚ್ಚುವಂತದ್ದು. ಗಳಿಸಿದ ಹಣವನ್ನು ಉಳಿತಾಯದ ಯೋಜನೆಗೆ ಪರಿಗಣನೆ ಮಾಡಿ ಇದು ಭವಿಷ್ಯಕ್ಕೆ ಉಪಯುಕ್ತವಾಗಲಿದೆ. ಆರ್ಥಿಕವಾಗಿ ಉತ್ತಮ ರೀತಿಯ ಭರವಸೆಗಳು ಇಂದು ಕಂಡುಬರುತ್ತದೆ. ಕೆಲಸವನ್ನು ತ್ವರಿತಗತಿಯಾಗಿ ಮಾಡಿ ಮುಗಿಸಲು ನಿಮ್ಮ ಮೇಲೆ ದುಂಬಾಲು ಬೀಳಲಿದ್ದಾರೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಮೀನ ರಾಶಿ
ಕೆಲಸದ ಒತ್ತಡ ಹೆಚ್ಚಾಗಲಿದೆ. ನಿಮ್ಮ ಕಾರ್ಯಗಳಲ್ಲಿ ವಿಳಂಬದ ವ್ಯವಸ್ಥೆ ಕಾಣಬಹುದು ಇದರಿಂದ ಕಾರ್ಯಗಳನ್ನು ಪೂರ್ಣಗೊಳಿಸಲು ಹರಸಾಹಸಪಡುತ್ತೀರಿ. ಕುಟುಂಬದ ಕೆಲವು ವೈಯಕ್ತಿಕ ಚಿಂತೆಗಳು ನಿಮಗೆ ಆವರಿಸಲಿದೆ. ಮಾನಸಿಕ ಖಿನ್ನತೆ ನಿಮ್ಮ ವ್ಯಕ್ತಿತ್ವವನ್ನು ಕುಗ್ಗಿಸಬಹುದು ಆದಷ್ಟು ಗೊಂದಲಗಳನ್ನು ಸರಿಪಡಿಸುವ ವಿಚಾರವನ್ನು ಮಾಡಿ. ಹಣಕಾಸಿನ ವ್ಯವಹಾರದಲ್ಲಿ ಮಧ್ಯಮಗತಿ ವ್ಯವಸ್ಥೆ ಕಂಡು ಬರುತ್ತದೆ. ನಿಮ್ಮ ಎಲ್ಲ ಸಂಕಷ್ಟಗಳಿಗೆ ಪತ್ನಿಯಿಂದ ಉತ್ತಮ ಪ್ರೇರಣೆ ದೊರೆಯಲಿದೆ. ಕುಲದೇವತಾರಾಧನೆ ಮಾಡುವುದು ಒಳಿತು.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಹಣಕಾಸು, ಸಾಲಬಾದೆ, ದಾಂಪತ್ಯ, ಸಂತಾನ, ಪ್ರೇಮ ವಿಚಾರ, ಇನ್ನಿತರ ಗುಪ್ತ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ನಿಮ್ಮ ಒಂದು ಕರೆ ಜೀವನವನ್ನು ಬದಲಿಸಬಹುದು.
9945098262