ಕ್ಯಾಂಪಸ್ ಕಲರವ

ಕ್ವಿಕ್​ ರಿಯಾಕ್ಷನ್ ಸರ್ಫೇಸ್ ಟೂ ಏರ್ ಮಿಸೈಲ್​ ಪರೀಕ್ಷೆ ಯಶಸ್ವಿ!

ದೆಹಲಿ: ಭಾರತೀಯ ಸೇನೆಗಾಗಿ ಡಿಆರ್​ಡಿಓ( ಡಿಫೆನ್ಸ್ ರಿಸರ್ಚ್ ಮತ್ತು ಡೆವಲಪ್ ಮೆಂಟ್ ಆರ್ಗನೈಸೇಶನ್) ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಕ್ವಿಕ್​ ರಿಯಾಕ್ಷನ್​ ಸರ್ಫೇಸ್​ ಟು ಏರ್​ ಮಿಸೈಲ್(QRSAM)​ ಇಂದು ಪರೀಕ್ಷಾರ್ಥ ಪ್ರಯೋಗ ನಡೆದಿದ್ದು ಯಶಸ್ವಿಯಾಗಿದೆ. ಬೆಳಗ್ಗೆ 11 ಗಂಟೆಗೆ ಒಡಿಶಾದಲ್ಲಿ ಪರೀಕ್ಷೆ ಮಾಡಲಾಗಿದ್ದು ಯಾವುದೇ ಹವಾಮಾನ ಹಾಗೂ ಎಲ್ಲಾ ಭೂ ಪ್ರದೇಶಗಳಲ್ಲಿ ಬಳಸಬಲ್ಲ ಕ್ಷಿಪಣಿ ಇದಾಗಿದೆ. ಟ್ರಕ್​ನಲ್ಲಿ ಹೊತ್ತುಕೊಂಡು ಹೋಗಬಹುದಾಗಿದ್ದು ರಡಾರ್​​ಗಳಿಂದ ಜಾಮ್​ ಆಗದಂತೆ ತಡೆಯುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ. ಇದು 25 ರಿಂದ 30 ಕಿ.ಮೀ ದೂರದ ಗುರಿಯನ್ನು ತಲುಪ ಬಲ್ಲದಾಗಿದೆ ಎಂದು ತಿಳಿದುಬಂದಿದೆ.

Related Articles

Leave a Reply

Your email address will not be published. Required fields are marked *

Back to top button