ವಿನಯ ವಿಶೇಷ

ಆ ರಾಶಿಗರಿಗೆ ಅಡ್ಡಿ ಆತಂಕ‌‌ ಉಳಿದ ರಾಶಿ ಹೇಗೆ.?

ಶ್ರೀ ಶಿರಡಿ ಸಾಯಿ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಭಾದ್ರಪದ ಮಾಸ
ನಕ್ಷತ್ರ : ಅನುರಾಧಾ
ಋತು : ವರ್ಷ
ರಾಹುಕಾಲ 13:59 – 15:31
ಗುಳಿಕ ಕಾಲ 09:21 – 10:54
ಸೂರ್ಯೋದಯ 06:16:14
ಸೂರ್ಯಾಸ್ತ 18:36:06
ತಿಥಿ : ಸಪ್ತಮಿ
ಪಕ್ಷ : ಶುಕ್ಲ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಗುರುಮುಖೇನ ಮಾರ್ಗದರ್ಶನದಿಂದ ಕಾರ್ಯಗಳು ಸಿದ್ಧಿಸಲಿದೆ. ವ್ಯವಹಾರ ಕ್ಷೇತ್ರದಲ್ಲಿ ಸಕಾರಾತ್ಮಕ ಫಲಿತಾಂಶ ಕಂಡುಬರಲಿದೆ. ಆರ್ಥಿಕ ಮುಗ್ಗಟ್ಟು ದೂರವಾಗುವ ಸಾಧ್ಯತೆ ಕಾಣಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಮನಸ್ಸಿನಲ್ಲಿರುವ ಆಂತರಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಾಗಿ. ಕೆಲವು ಗೊಂದಲಗಳು ಆವರಿಸಬಹುದು ಆದಷ್ಟು ವಿಷಯಗಳ ಸಂಪೂರ್ಣ ಜ್ಞಾನ ಪಡೆಯಿರಿ. ಯೋಜನೆಯ ನಿಮಿತ್ತ ಪ್ರವಾಸ ಮಾಡುವ ಸಾಧ್ಯತೆ ಕಂಡುಬರುತ್ತದೆ. ತೆಗೆದುಕೊಂಡಿರುವ ಸಾಲಗಳನ್ನು ತೀರಿಸುವ ಪ್ರಯತ್ನ ಮಾಡಬೇಕಾಗಿದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಆರ್ಥಿಕ ಚಟುವಟಿಕೆಗಳನ್ನು ವಿಸ್ತರಣೆ ಮಾಡುವ ಅವಕಾಶ ಸಿಗಲಿದೆ. ಬಂಧು-ಮಿತ್ರರಿಂದ ಮನಸ್ತಾಪ ಭುಗಿಲೇಳುವ ಸಾಧ್ಯತೆ ಇದೆ. ಸಂಗಾತಿಯೊಡನೆ ವಿವಾದಗಳಿಂದ ಮನೆಯಲ್ಲಿ ಅಶಾಂತಿ ಕಂಡುಬರುತ್ತದೆ, ಆದಷ್ಟು ತಾಳ್ಮೆ ಇರಲಿ. ಮಕ್ಕಳ ವಿಷಯವಾಗಿ ಖರ್ಚುಗಳು ಹೆಚ್ಚಾಗಲಿದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಸ್ವಂತ ಉದ್ಯಮ ಪ್ರಾರಂಭ ಮಾಡುವ ಕನಸು ಈಡೇರುತ್ತದೆ. ನಿರೀಕ್ಷಿತ ಆದಾಯ ಮೂಲಗಳು ಸಕಾಲದಲ್ಲಿ ಪ್ರಾಪ್ತಿಯಾಗುತ್ತದೆ. ಆಧ್ಯಾತ್ಮದತ್ತ ಆಕರ್ಷಣೆ ಎಳೆಯಬಹುದು. ಆರೋಗ್ಯವನ್ನು ಆದಷ್ಟು ಕಾಪಾಡಿಕೊಳ್ಳಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ವಿವಾದಸ್ಪದ ವಿಚಾರಗಳಿಂದ ದೂರವಿರುವುದು ಲೇಸು. ಹಳೆಯ ಹೂಡಿಕೆಗಳು ಲಾಭಾಂಶ ತರಲಿದೆ. ಆರ್ಥಿಕ ಮುಗ್ಗಟ್ಟಿನಿಂದ ಪಾರಾಗುವ ಸಾಧ್ಯತೆ ಕಾಣಬಹುದು. ಮಕ್ಕಳ ಶೈಕ್ಷಣಿಕ ವಿಚಾರದಿಂದ ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ಸಂಗಾತಿಯಿಂದ ಉತ್ತಮ ಸಲಹೆ ಕೇಳುವಿರಿ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ವಾಹನ ಸವಾರಿಯಲ್ಲಿ ಆದಷ್ಟು ಎಚ್ಚರವಿರಲಿ. ಸ್ಪರ್ಧಾತ್ಮಕ ಪರೀಕ್ಷೆಗಳು ಉತ್ತಮವಾಗಿ ನಡೆಯಲಿದೆ. ಅನಗತ್ಯ ದುಂದುವೆಚ್ಚಗಳು ಸರಿಯಲ್ಲ. ಹೊಗಳಿಕೆಯ ಮಾತುಗಳಿಂದ ನೀವು ಸಂತುಷ್ಟರಾಗಬಹುದು ಇದು ತಾತ್ಕಾಲಿಕ ಎಂಬುದು ನೆನಪಿಡಿ. ಹೂಡಿಕೆಗಳ ಬಗ್ಗೆ ಜಾಗ್ರತೆ ವಹಿಸಿ. ಸಹೋದರ ವರ್ಗದಿಂದ ಸಮಸ್ಯೆಗಳು ಬರಬಹುದು ತಾಳ್ಮೆ ಇರಲಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಸಾಧನೆಗಾಗಿ ಉತ್ತಮ ಅವಕಾಶಗಳು ಲಭ್ಯವಾಗಲಿದೆ. ಹಿರಿಯರ ಅನುಗ್ರಹ ಹಾಗೂ ಅವರ ಸಲಹೆಗಳನ್ನು ಪಾಲಿಸುವುದು ಬಹುಮುಖ್ಯ. ಕುಟುಂಬದ ಆರೋಗ್ಯಕ್ಕಾಗಿ ಶುಭ್ರತೆಯನ್ನು ಕಾಪಾಡಿ. ಅತ್ಯಂತ ಆತ್ಮೀಯ ವ್ಯಕ್ತಿಗಳು ದೂರವಾಗುವ ಸಾಧ್ಯತೆ ಇದೆ. ಪ್ರೇಮಿಗಳಲ್ಲಿ ಕೆಲವು ವಿಚಾರಗಳಿಗಾಗಿ ವೈಮನಸ್ಸು ಮೂಡಬಹುದು, ಆದಷ್ಟು ತಾಳ್ಮೆ ವಹಿಸುವುದು ಸೂಕ್ತ. ದೈವ ದರ್ಶನದ ಭಾಗ್ಯ ಸಿಗಲಿದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ವೃಚಿಕ ರಾಶಿ
ಪರಿಶ್ರಮದ ಕಾರ್ಯಗಳಿಂದ ಖ್ಯಾತಿ ಗಳಿಸುವಿರಿ. ಕಠೋರ ಮಾತುಗಳು ಉಪಯೋಗಿಸುವುದು ಬೇಡ. ಭೂ ಸಂಬಂಧಿತ ವ್ಯವಹಾರಗಳನ್ನು ಆದಷ್ಟು ವಿವೇಚನೆಯಿಂದ ಮಾಡುವುದು ಒಳಿತು. ಆದಾಯದ ಬೆಳವಣಿಗೆ ಉತ್ತಮ ರೂಪದಲ್ಲಿ ನಡೆಯಲಿದೆ. ಸಾಲ ವಸೂಲಾತಿ ಯಶಸ್ವಿಯಾಗಿ ಮಾಡುವಿರಿ. ಸಂಗಾತಿಯೊಡನೆ ಮನರಂಜನೆಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ನಿಮ್ಮ ಗುರಿ ಈಡೇರಲು ಇನ್ನಷ್ಟು ದೂರ ಕ್ರಮಿಸಬೇಕಿದೆ. ಕೆಲವರಿಂದ ಅಡ್ಡಿ-ಆತಂಕಗಳು ಎದುರಾಗಬಹುದು ನಿಮ್ಮ ಯೋಜನೆಯನ್ನು ಅಲಕ್ಷಿತ ಬೇಡಿ ಮುನ್ನುಗ್ಗಿ. ಬಾಕಿ ಕೆಲಸವನ್ನು ಪೂರ್ಣ ಮಾಡುವ ಸಾಧ್ಯತೆ ಕಂಡುಬರುತ್ತದೆ. ಯೋಜನೆಗಳಲ್ಲಿ ಇತರರ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳಿ. ಕೆಲವು ನಂಬಿಕಸ್ಥರು ಮೋಸ ಮಾಡುವ ಸಾಧ್ಯತೆ ಇದೆ ಎಚ್ಚರವಿರಲಿ. ಉತ್ಪಾದನಾ ರಂಗದಲ್ಲಿ ಕ್ರಿಯಾಶೀಲತೆ ಉತ್ತಮವಾಗಿರುತ್ತದೆ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಆಕಸ್ಮಿಕವಾಗಿ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಬರಲಿದೆ. ಉದ್ಯೋಗ ಸ್ಥಳದಲ್ಲಿ ಸಹವರ್ತಿಗಳಿಂದ ಕಿರಿಕಿರಿ ಎದುರಾಗಬಹುದು. ಹಳೆಯ ಕೆಲವು ತಪ್ಪುಗಳನ್ನು ಇಂದು ಮರುಪರಿಶೀಲನೆಗೆ ಒಳಪಡಿಸುವ ಸಾಧ್ಯತೆ ಇದೆ. ಸಂಗಾತಿಯ ಮಾತುಗಳು ಕೇಳುವ ವ್ಯವಧಾನ ರೂಢಿಸಿಕೊಳ್ಳಿ. ಮಕ್ಕಳ ಉದ್ಯೋಗಕ್ಕಾಗಿ ನೀವು ಶ್ರಮಪಡಬೇಕಾದ ಅನಿವಾರ್ಯತೆ ಎದುರಾಗಬಹುದು. ವಿವೇಚನಾರಹಿತ ಹೂಡಿಕೆಗಳನ್ನು ಆದಷ್ಟು ನಿಲ್ಲಿಸುವುದು ಸೂಕ್ತ. ಹಣ ಗಳಿಕೆಗಾಗಿ ಅಡ್ಡ ಮಾರ್ಗಗಳು ಒಳ್ಳೆಯದಲ್ಲ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಸಮಯಕ್ಕೆ ಸರಿಯಾಗಿ ಕೆಲಸವನ್ನು ಮುಗಿಸಲು ಪ್ರಯತ್ನಿಸಿ. ಆಲಸ್ಯದಿಂದ ಕಾರ್ಯಗಳು ಹಾಳಾಗಬಹುದು ಎಚ್ಚರವಿರಲಿ. ಬಂಡವಾಳದ ಸಮಸ್ಯೆ ನಿಮಗೆ ಹೆಚ್ಚು ಕಾಡಲಿದೆ. ಕುಟುಂಬದ ನೆರವು ಪಡೆಯಲು ಸಂಕೋಚ ಬೇಡ. ಹಿರಿಯರ ಜೊತೆಗೆ ವಾಗ್ವಾದ ಬೆಳೆಸುವುದು ಸರಿಯಲ್ಲ. ಕೆಲಸದ ವಿಷಯದಲ್ಲಿ ಭಿನ್ನಾಭಿಪ್ರಾಯ ಬರಬಹುದಾದ ಸಾಧ್ಯತೆ ಇದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಈ ದಿನ ಪ್ರಫುಲ್ಲತೆಯಿಂದ ಮನಸ್ಸು ಇರಲಿದೆ. ಯೋಗ ವ್ಯಾಯಾಮದಂತಹ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ನವೀನ ರೀತಿಯ ತರಬೇತಿಗಳನ್ನು ಪಡೆಯಲು ಉತ್ಸಾಹ ಬರಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಕಂಡುಬರುತ್ತದೆ. ಪ್ರಯತ್ನ ಫಲ ದೊರೆಯುವುದು ನಿಶ್ಚಿತ. ಕುಟುಂಬದಲ್ಲಿ ಶುಭ ಸುದ್ದಿ ಕೇಳಬಹುದಾದ ಸಾಧ್ಯತೆ ಇದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button