ಪ್ರಮುಖ ಸುದ್ದಿ
ರಮೇಶನ ಸಾವು ಸಹಜವಲ್ಲ ರಹಸ್ಯ ಬಯಲಾಗಲಿದೆ-ರೇಣುಕಾಚಾರ್ಯ
ದಾವಣಗೆರೆಃ ಮಾಜಿ ಡಿಸಿಎಂ ಪರಮೇಶ್ವರರ ಆಪ್ತ ಸಹಾಯಕ ರಮೇಶನ ಸಾವು ಸಹಜವಾದುದಲ್ಲ. ರಮೇಶ ಆತ್ಮಹತ್ಯೆಗೆ ಶರಣಾಗಲು ಬಲವಾದ ಕಾರಣವೇ ಸಿಗುತ್ತಿಲ್ಲ, ಹೀಗಾಗಿ ಈ ಪ್ರಕರಣದಲ್ಲಿ ಬೇರೆ ಟ್ವಿಸ್ಟ್ ಇದೆ. ಅದು ಪ್ರಾಮಾಣಿಕವಾಗಿ ಹೊರ ಬರಬೇಕಿದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.
ಪ್ರಕರಣದ ನೈಜ ತನಿಖೆಯಿಂದ ಸತ್ಯಾಂಶ ಹೊರಬೆಬೇಕಿದೆ. ರಮೇಶನ ಸಾವಿನ ಹಿಂದಿರುವ ಸೀಕ್ರೇಟ್ ಹೊರಬೀಳಲಿದೆ ಎಂದು ಅವರು ತಿಳಿಸಿದ್ದಾರೆ.