ಪ್ರಮುಖ ಸುದ್ದಿ
ಪ್ರಜಾಪ್ರಭುತ್ವದಲ್ಲಿವೆಯಂತೆ ನಾಲ್ಕು ಸ್ಥಂಭಗಳು ಸಿದ್ರಾಮಯ್ಯರನ್ನೆ ಕೇಳಿ.?
ವಿವಿ ಡೆಸ್ಕ್ಃ ಪ್ರಜಾಪ್ರಭುತ್ವದಲ್ಲಿ ಅಧಿಕೃತವಾಗಿ ಮೂರು ಅಂಗಗಳನ್ನು ಕೇಳಿದ್ದೇವೆ. ಅವುಗಳನ್ನೆ ಪ್ರಜಾಪ್ರಭುತ್ವದ ಆಧಾರಸ್ಥಂಭಗಳೆಂದು ಸಹ ಉಲ್ಲೇಖಿಸುತ್ತೇವೆ. ಆದರೆ ಇಲ್ಲಿ ವಿಪಕ್ಷ ನಾಯಕ ನಾಲ್ಕನೇಯ ಅಂಗವಾದ ಮಾಧ್ಯಮವನ್ನು ಸಹ ಪ್ರಜಾಪ್ರಭುತ್ವದ ಆಧಾರಸ್ಥಂಭವೆಂದು ಟ್ವಿಟ್ ಮೂಲಕ ತಿಳಿಸಿದ್ದಾರೆ.
ಪ್ರಜಾಪ್ರಭುತ್ವದ ನಾಲ್ಕು ಸ್ಥಂಭಗಳಾದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಮತ್ತು ಮಾಧ್ಯಮರಂಗಗಳನ್ನು ಬಲಪಡಿಸುವ ಮೂಲಕವೇ ಸಂವಿಧಾನವನ್ನು ರಕ್ಷಿಸಬೇಕಾಗಿದೆ ಎಂದು ಮಾಜಿ ಸಿಎಂ ಸಿದ್ರಾಮಯ್ಯ ಟ್ವಿಟರ್ ನಲ್ಲಿ ದಾಖಲಿಸಿದ್ದಾರೆ.