ಪ್ರಮುಖ ಸುದ್ದಿ
ಮನೆಯೊಳಗೆ ಹರಡಿದೆ ಹೊಗೆ ಬೆಂಕಿ ಹೊತ್ತಿಕೊಂಡಿರಬಹುದೇ..!
ಕೀಲಿ ಹಾಕಲಾದ ಮನೆಯೊಳಗೆ ಹರಡಿದೆ ದಟ್ಟವಾದ ಹೊಗೆ..!
ಕಲಬುರ್ಗಿಃ ನಗರದ ಬಸ್ ನಿಲ್ದಾಣ ಸಮೀಪದ ಶಾಂತಿ ನಗರದಲ್ಲಿರುವ ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಕಿಟಕಿ ಮತ್ತು ವೆಂಟಿಲೇಟರ್ ನಲ್ಲಿ ಹೊಗೆ ಬರುತ್ತಿದೆ.
ಮನೆಗೆ ಬೀಗ ಹಾಕಲಾಗಿದ್ದು, ಅಕ್ಕಪಕ್ಕದ ಮನೆಯವರಲ್ಲಿ ಆತಂಕ ಎದುರಾಗಿದೆ. ಸ್ಥಳಕ್ಕೆ ಇದೀಗ ಪೊಲೀಸರು ಬಂದಿದ್ದು ಪರಿಶೀಲನೆ ನಡೆಸಲಾಗುತ್ತಿದೆ.