ಪ್ರಮುಖ ಸುದ್ದಿ
ನೋಟಾಗೆ 3 ಜೆಡಿಎಸ್ 4 ನೇ ಸ್ಥಾನ ನೀಡಿದ ಮತದಾರರು ಯಾವುದಾ ಕ್ಷೇತ್ರ.?
ನೋಟಾಗೆ 3 ನೇ ಸ್ಥಾನ, ಜೆಡಿಎಸ್ ಗೆ 4 ನೇ ಸ್ಥಾನ ನೀಡಿದ ಮತದಾರ ಪ್ರಭುಗಳು
ವಿವಿ ಡೆಸ್ಕ್ಃ ಉಪ ಚುನಾವಣೆ ಫಲಿತಾಂಶ ಬಹುತೇಕ ಬಿಜೆಪಿ ಪರವಿದೆ ಎನ್ನಬಹುದಾಗಿದೆ.
ರಾಜ್ಯದ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಶಿವರಾಂ ಹೆಬ್ಬಾರ ಗೆಲುವಿನ ನಗೆ ಬೀರುತ್ತಿದ್ದಾರೆ. ಆದರೆ ವಿಶೇಷವೆಂದರೆ ಇಲ್ಲಿ ಮತದಾರರು ನೋಟಾಗೆ ಮೂರನೇಯ ಸ್ಥಾನ ನೀಡಿದ್ದಾರೆ.
ಜೆಡಿಎಸ್ ಇಲ್ಲಿ ನಾಲ್ಕನೇಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಜೆಡಿಎಸ್ ಗಿಂತ ನೋಟಾ ಮತದಾನ ಜಾಸ್ತಿಯಾಗಿರುವದು ಎಲ್ಲರ ಗಮನ ಸೆಳೆದಿದೆ ಎನ್ನಬಹುದು.