ಪ್ರಮುಖ ಸುದ್ದಿವಿನಯ ವಿಶೇಷ

ಸೂರ್ಯ ಗ್ರಹಣ ಅಪರೂಪದ ಚಿತ್ರಗಳು ಗೋಚರ

ಶಹಾಪುರದಲ್ಲಿ ಗ್ರಹಣ ಸಮಯ ಕಂಡು ಬಂದ‌ ಕುದುರೆ ಮುಖ, ಪರಿ ಚಿತ್ರ

ಯಾದಗಿರಿಃ ಜಿಲ್ಲೆಯ ಶಹಾಪುರದಲ್ಲಿ ಸೂರ್ಯ ಗ್ರಹಣ ಹಿಡಿದಿರುವ ಪ್ರಸ್ತುತ ಸಂದರ್ಭದಲ್ಲಿ ಅಪರೂಪದ ಚಿತ್ರಗಳು ಕಂಡು ಬಂದಿವೆ.

ಅದರಲ್ಲಿ ಮೊದಲಿಗೆ ಕುದುರೆ ಮುಖದಂತೆ ಚಿತ್ರ ಮೂಡಿರುವದು ಕಂಡರೆ ತದ ನಂತರ‌ ಪರಿವೊಂದು ಹಾರುತ್ತಿರುವಂತೆ, ಮಗುವಿನ ರೂಪದ ಪಕ್ಕಗಳನ್ನು ಹೊಂದಿರುವ ದೃಶ್ಯ ಗೋಚರಿಸಿದೆ.

ಸಾಕಷ್ಟು ಜನರು ತಮ್ಮ ಮನೆಯ ಮಾಳಿಗೆ ಮೇಲೆ ನಿಂತು ಗ್ರಹಣದ ಚಿತ್ರ ವಿಚಿತ್ರ‌ ಚಿತ್ರಗಳನ್ನು ಮೊಬೈಲ್ ನಲ್ಲಿ‌ ಕೆಲವರು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದಾರೆ.

ಅದರಲ್ಲಿ ಅಪರೂಪದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button