ಪ್ರಮುಖ ಸುದ್ದಿ
ದೇಶದ ಸುರಕ್ಷತೆ ವಿಚಾರ ಬಂದಾಗ ವಿರೋಧ ವ್ಯಕ್ತ ಸರಿಯಲ್ಲ – ಮುತಾಲಿಕ್
ಸಿಎಎ ದೇಶಕ್ಕೆ ಸಂಬಂಧಿಸಿದ್ದು ವಿರೋಧ ವ್ಯಕ್ತ ಸರಿಯಲ್ಲ – ಮುತಾಲಿಕ್
ಧಾರವಾಡಃ ಪೌರತ್ವ ತಿದ್ದುಪಡೆ ಕಾಯ್ದೆ ಜಾರಿಗೆ ವಿರೋಧ ಪಡೆಸುವದು ಸರಿಯಲ್ಲ. ದೇಶದ ಸುರಕ್ಷತೆ ವಿಚಾರ ಬಂದಾಗ ವಿರೋಧ ಪಡಿಸಬಾರದು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಬುದ್ಧಿಜೀವಿಗಳು ಮತ್ತು ಕಾಂಗ್ರೆಸ್ಸಿಗರು ಸಿಎಎ ವಿರೋಧಿಸುತ್ತಾರೆ. ಅವರಿಗೆ ದೇಶ ಬಲಿಷ್ಠ ಒಮ್ಮತ ದೇಶದ ಜನರಿಗೆ ಒಂದೇ ಕಾನೂನು ಅಂದರೆ ಕಾಂಗ್ರೆಸ್ ಗರಿಗೆ ಆಗಿ ಬರಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.