ಪ್ರಮುಖ ಸುದ್ದಿ
ನಿರ್ಭಯ ಪ್ರಕರಣಃ ಆರೋಪಿಗಳಿಗೆ 22 ರಂದು ಗಲ್ಲು ಶಿಕ್ಷೆ ಡೌಟು.?
ನಿರ್ಭಯ ಪ್ರಕರಣಃ ಆರೋಪಿಗಳಿಗೆ 22 ರಂದು ಗಲ್ಲು ಶಿಕ್ಷೆ ಡೌಟು.?
ದೆಹಲಿಃ ಇಡಿ ದೇಶವನ್ನೆ ಬೆಚ್ಚಿ ಬೀಳಿಸಿದ್ದ ನಿರ್ಭಯ ಅತ್ಯಾಚಾರ ಕೊಲೆ ಪ್ರಕರಣದ ನಾಲ್ವರು ದೋಷಿಗಳಿಗೆ ಇದೇ.ಜ.22 ರಂದು ತಿಹಾರ ಜೈಲಿನಲ್ಲಿ ಗಲ್ಲು ಶಿಕ್ಷೆ ನೀಡಲು ತಯ್ಯಾರಿ ಮಾಡಲಾಗಿತ್ತು.
ಆದರೆ ಇದೀಗ ದೋಷಿಗಳಿಗೆ ನೇಣಿಗೆ ಏರಿಸಲು ವಿಳಂಬವಾಗುತ್ತಿದೆ.
ಕಾರಣ ದೋಷಿಗಳಲ್ಲಿ ಇನ್ನೂ ಮೂವರು ರಾಷ್ಟ್ರಪತಿಗೆ ಕ್ಷಮಧಾನ ಕೋರಿ ಅರ್ಜಿ ಸಲ್ಲಿಸಬೇಕಿತ್ತು. ನಾಲ್ವರಲ್ಲಿ ಮೂವರು ಅರ್ಜಿ ಸಲ್ಲಿಸಿರುವದಿಲ್ಲ. ಅರ್ಜಿ ಸಲ್ಲಿಸದ ಹೊರತು ನೇಣಿಗೆ ಏರಿಸಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ
ಕಾರಣ ಅಲ್ಲಿನ ದೆಹಲಿ ಸರ್ಕಾರ ಹೈಕೋರ್ಟ್ ಗೆ ಮನವಿ ಮಾಡಿದ್ದು ಮತ್ತೊಂದು ಡೆತ್ ವಾರಂಟ್ ನೀಡಬೇಕು ಅಲ್ಲದೆ ಶಿಕ್ಷಿಸಲು ತಾಂತ್ರಿಕ ದೋಷ ಕುರಿತು ಪ್ರಕಟಿಸಲು ಕೋರಿದೆ.