ಪ್ರಮುಖ ಸುದ್ದಿ
ಬೀದರ ಮತ್ತಿಬ್ಬರಿಗೆ ಕೊರೊನಾ ಸೋಂಕು
ಬೀದರ ಮತ್ತಿಬ್ಬರಿಗೆ ಕೊರೊನಾ ಸೋಂಕು
ಬೀದರಃ ಕೊರೊನಾ ವೈರಸ್ ಬೀದರನಲ್ಲಿ ಹೊಸದಾಗಿ ಮತ್ತಿಬ್ಬರಿಗೆ ಹರಡಿದ್ದು, ಜಿಲ್ಲೆಯ ಸೋಂಕಿತರ ಸಂಖ್ಯೆ 13 ಕ್ಕೆ ಏರಿದೆ.
16 ವರ್ಷದ ಬಾಲಕಿಯೋರ್ವಳು ಸೇರಿದಂತೆ 35 ವರ್ಷದ ಮಹಿಳೆಗೆ ಕೊರೊನಾ ಸಂಖ್ಯೆ ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಇಂದು 17 ಜನರಿಗೆ ಸೋಂಕು ಹರಡಿರುವದು ತಿಳಿದು ಬಂದಿದ್ದು, ರಾಜ್ಯದ ಸೋಂಕಿತರ ಸಂಖ್ಯರ 247 ಕ್ಕೆ ಏರಿದೆ.