ವಿನಯ ವಿಶೇಷ

ಎಕ್ಕದ ಹೂವಿಂದ ಪೂಜೆ ಕೆಲಸದಲ್ಲಾಗುವ ಕಿರುಕುಳಕ್ಕೆ ಮುಕ್ತಿ

ಕೆಲಸದಲ್ಲಿ ಕೆಲವರು ವಿನಾಕಾರಣ ನಿಮ್ಮನ್ನು ತಪ್ಪಿತಸ್ಥರನ್ನಾಗಿ ಮಾಡಬಹುದು ಅಥವಾ ಅನಗತ್ಯ ಕಿರುಕುಳ ನೀಡಬಹುದು. ನಿಮಗೆ ನ್ಯಾಯಯುತವಾಗಿ ಸಿಗುವಂತಹ ಸ್ಥಾನಮಾನ ಸಿಗದೇ ಇರಬಹುದು. ಇಂತಹ ಪರಿಸ್ಥಿತಿಯನ್ನು ನೀವು ಉತ್ತಮಪಡಿಸಿ ಬಲಿಷ್ಠರಾಗಬೇಕಾದರೆ ಎಕ್ಕದ ಗಿಡದ ಹೂವನ್ನು ನೀವೇ ನಿಮ್ಮ ಕೈಯಾರೆ ತಂದು ಅದನ್ನು ಹಾರದ ರೀತಿಯಲ್ಲಿ ಪೋಣಿಸಿ ಗಣಪತಿ ದೇವರಿಗೆ ಅರ್ಪಿಸಿ. ಇದರಿಂದ ನಿಮ್ಮ ಸಂಪೂರ್ಣ ಸಮಸ್ಯೆ ಪರಿಹಾರವಾಗುವುದು.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ನೀವು ಕುತೂಹಲಕಾರಿಯಾದಂತಹ ವಿಷಯವನ್ನು ಸಂಶೋಧನೆ ಮಾಡುವ ಸಾಧ್ಯತೆಗಳಿವೆ. ಅದ್ಭುತ ಆಲೋಚನೆಗಳಿಂದ ಪ್ರಕಾಶಿಸಲಿದ್ದೀರಿ. ಮಾಡುವ ಕೆಲಸದಲ್ಲಿ ತೃಪ್ತಿಕರ ವಾತಾವರಣ ಇರಲಿದೆ. ಕೆಲಸದ ಹೆಚ್ಚಿನ ಒತ್ತಡದಿಂದ ಆರೋಗ್ಯದಲ್ಲಿ ಸಮಸ್ಯೆ ಬರಬಹುದು ಎಚ್ಚರಿಕೆಯಿರಲಿ. ಆರ್ಥಿಕವಾಗಿ ಉತ್ತಮ ರೀತಿಯ ಬೆಳವಣಿಗೆ ಸಾಧ್ಯತೆ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಮ್ಮಲ್ಲಿನ ಜ್ಞಾನ ಉತ್ತಮವಾಗಿದ್ದು ಅದನ್ನು ಸೂಕ್ತ ರೀತಿಯ ಬಳಕೆಯಾಗುತ್ತಿಲ್ಲ. ಪರರ ವಿಷಯದಲ್ಲಿ ಹೆಚ್ಚಾದ ಚರ್ಚೆ ಕಾಲಹರಣ ನಿಮ್ಮ ವೃತ್ತಿ ಬದುಕಿಗೆ ತೊಂದರೆ ನೀಡಲಿದೆ. ಆಕಸ್ಮಿಕವಾದ ಪ್ರಯಾಣ ಬರುವ ಸಾಧ್ಯತೆ ಇದ್ದು ಆದಷ್ಟು ಪ್ರಯಾಣವನ್ನು ಮುಂದೂಡುವ ಯೋಚನೆ ಮಾಡಿ. ಮಕ್ಕಳ ಪ್ರಗತಿ ಉತ್ತಮವಾಗಿದ್ದು ನೀವು ನಿಮ್ಮ ಇಷ್ಟಾರ್ಥಗಳನ್ನು ಹೇರಿಕೆ ಮಾಡುವುದು ಸರಿಯಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಈ ದಿನ ನಿಮ್ಮ ಆಲೋಚನೆಗಳು ಮತ್ತು ಬಹುದಿನದ ಯೋಜನೆಗಳನ್ನು ಕ್ರಿಯಾಶೀಲತೆಯಿಂದ ಮಾಡಲು ಮುಂದಾಗುವಿರಿ. ನಿಮ್ಮ ಕುಟುಂಬದಲ್ಲಿ ಸಂತೋಷಕರ ವಾತಾವರಣವಿದ್ದು ವಿವಾಹದ ಯೋಗ ಕೂಡಿ ಬರುವ ಸಾಧ್ಯತೆ ಇದೆ. ಮಕ್ಕಳ ಉನ್ನತ ವ್ಯಾಸಂಗಕ್ಕೆ ತಯಾರಿ ನಡೆಸಲಿದ್ದೀರಿ. ಸಹೋದರ ವರ್ಗದಲ್ಲಿ ಮನಸ್ಥಾಪ ಆಗಬಹುದಾದ ಸಾಧ್ಯತೆ ಇದೆ. ಕುಲದೇವತಾ ಆರಾಧನೆಗೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ನಿಮ್ಮ ವ್ಯವಸ್ಥೆಗಳನ್ನು ಮಾತ್ರ ಕುಶಲದಿಂದ ಮಾಡಿಕೊಳ್ಳುವಿರಿ, ಕುಟುಂಬಕ್ಕಾಗಿ ಅಲಕ್ಷತನ ವಹಿಸುವುದು ಸರಿಯಲ್ಲ. ಉದ್ಯೋಗ ಸ್ಥಳದಲ್ಲಿ ಸಹವರ್ತಿಗಳಿಂದ ಕಿರಿಕಿರಿ ಎದುರಾಗಬಹುದು ಸಮಸ್ಯೆಗಳನ್ನು ಅಲ್ಲಿಯೇ ಪರಿಹರಿಸಲು ಮುಂದಾಗಿ. ಸಂಗಾತಿಯ ಮಾತುಗಳು ನಿಮ್ಮ ಮಾನಸಿಕ ವ್ಯವಸ್ಥೆಯನ್ನು ಹಾಳುಗೆಡವಬಹುದು ತಾಳ್ಮೆ ಇರಲಿ. ಭಾವನಾತ್ಮಕ ವಿಷಯಗಳಲ್ಲಿ ತೊಂದರೆ ಮೂಡುವ ಸಾಧ್ಯತೆ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ತಡರಾತ್ರಿ ಮನೆಗೆ ಬರುವ ಸ್ವಭಾವವನ್ನು ಆದಷ್ಟು ಬಿಟ್ಟುಬಿಡಿ. ಅಪಾತ್ರರಿಗೆ ಸಹಾಯ, ಖರ್ಚು ಮಾಡುವುದು ನಿಮ್ಮ ಭವಿಷ್ಯಕ್ಕೆ ಮಾರಕವಾಗಬಹುದು. ನಿಮ್ಮ ಜೀವನಶೈಲಿಯಲ್ಲಿ ಸುಧಾರಣೆ ಆಗಬೇಕಾಗಿದೆ. ಹೊಸ ಆರ್ಥಿಕ ಯೋಜನೆಗಳು ಕೈ ಹಿಡಿಯುವ ಸಾಧ್ಯತೆ ಕಾಣಬಹುದು. ನಿಮ್ಮಿಂದ ಕಾರ್ಯಗಳು ಆಗಲಿದೆಯೇ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ. ಇಂದು ನೀವು ಇಷ್ಟಪಡುವ ವಿಷಯಗಳನ್ನು ಆಯ್ದುಕೊಳ್ಳುವಿರಿ ಇದರಲ್ಲಿ ಉತ್ತಮ ಫಲಿತಾಂಶವು ಸಹ ಲಭ್ಯವಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಕೆಲಸದಲ್ಲಿ ಆಲಸ್ಯವನ್ನು ತೆಗೆದುಹಾಕುವುದು ಒಳಿತು. ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಿ. ಪ್ರೇಮಿಗಳಲ್ಲಿ ಮನಸ್ತಾಪ ವ್ಯಕ್ತವಾಗುವ ಸಾಧ್ಯತೆ ಇದೆ. ಕೆಲವು ಯೋಜನೆಗಳು ನಿಮ್ಮ ಮನಸ್ಸಿಗೆ ಬೇಸರ ತರಬಹುದಾಗಿದೆ. ಕುಟುಂಬದ ಹಿರಿಯರ ಸೂಕ್ತ ಸಲಹೆಗಳನ್ನು ಪಾಲಿಸುವುದು ಒಳಿತು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಅನುಪಯುಕ್ತ ಕೆಲಸಗಳಿಂದ ದೂರವಿರಿ. ಹೇಳಿಕೆ ಮಾತುಗಳನ್ನು ಕೇಳುವುದು ಸಮಂಜಸವಲ್ಲ, ಪೂರ್ಣ ಸತ್ಯವನ್ನು ಅರಿತುಕೊಳ್ಳುವ ವಿಚಾರವಿರಲಿ. ಕೆಲಸದಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡುಬರುತ್ತದೆ. ವ್ಯವಹಾರ ನಿಮಿತ್ತ ನೀವು ಈ ದಿನ ಹೆಚ್ಚಿನ ಓಡಾಟ ಮಾಡುವ ಸಾಧ್ಯತೆ ಕಂಡುಬರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಮಧ್ಯಂತರ ವ್ಯಕ್ತಿಗಳಿಂದ ಕೆಲಸದಲ್ಲಿ ಸ್ವಲ್ಪ ಹಿನ್ನಡೆಯಾದರೂ ಸಂಜೆ ವೇಳೆಗೆ ಸರಿಹೋಗುವುದು. ಪ್ರೇಮಿಗಳಿಗೆ ಈ ದಿನ ಉತ್ತಮ ಸಂತೋಷಕರವಾದ ದಿನವಿರುತ್ತದೆ. ಸಂಗಾತಿಯು ನಿಮಗಾಗಿ ವಿಶೇಷ ಉಡುಗೊರೆ ನೀಡುವ ಸಾಧ್ಯತೆಗಳನ್ನು ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ವಾಹನ ಖರೀದಿಯ ಬಯಕೆ ಈಡೇರುವ ಸಾಧ್ಯತೆ ಕಾಣಬಹುದು. ವಿನಾಕಾರಣ ಇನ್ನೊಬ್ಬರ ಕೆಲಸದಲ್ಲಿ ಹಸ್ತಕ್ಷೇಪ ಮಾಡಬೇಡಿ. ಅನಗತ್ಯ ವಿಚಾರಗಳಿಗೆ ಕಾಲಹರಣ ಮಾಡುವುದು ಸೂಕ್ತವಲ್ಲ. ಕೆಲಸದ ಬಗ್ಗೆ ನಿಮ್ಮ ಬದ್ಧತೆಯನ್ನು ಉಳಿಸಿಕೊಳ್ಳುವುದು ಕ್ಷೇಮ. ಉದ್ಯೋಗದಲ್ಲಿ ನಿಮ್ಮ ಕೌಶಲ್ಯಗಳನ್ನು ವ್ಯಕ್ತಪಡಿಸುವ ಸಂದರ್ಭಗಳು ಬರಲಿವೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಸಾಲದ ವ್ಯವಹಾರಗಳು ನಿಮ್ಮ ಹಿತ ಕಾಪಾಡುವುದಿಲ್ಲ. ನಿಮ್ಮಲ್ಲಿ ಹೊಳೆಯುವ ಆಲೋಚನೆಗಳು ಭಿನ್ನತೆಯಿಂದ ಕೂಡಿದೆ ಆದರೆ ಕೃತಿಗೆ ನೀವು ಪ್ರಯತ್ನಪಡಬೇಕಾಗಿರುವುದು ಮುಖ್ಯವಾಗಿದೆ. ಚಂಚಲ ಮನಸ್ಸನ್ನು ತೆಗೆದುಹಾಕಿ ಏಕಾಗ್ರತೆಯನ್ನು ರೂಢಿಸಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಆರ್ಥಿಕ ವ್ಯವಹಾರಗಳು ವಿಳಂಬವಾಗುವ ಸಾಧ್ಯತೆ ಕಂಡುಬರುತ್ತದೆ. ಬುದ್ಧಿವಾದ ಹೇಳುವ ಮನಸ್ಥಿತಿ ನಿಮ್ಮದಿದ್ದರೂ ಎದುರಿಗೆ ಇರುವ ಜನರು ಕೇಳುವ ವ್ಯವಧಾನ ಇರುವುದಿಲ್ಲ ಇದನ್ನು ಅರ್ಥ ಮಾಡಿಕೊಳ್ಳಿ. ಐಷಾರಾಮಿತನ ವ್ಯಕ್ತಪಡಿಸುವ ಕಾರ್ಯಕ್ಕೆ ಕೈ ಹಾಕಬೇಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಆಸಕ್ತಿದಾಯಕ ಘಟನೆಗಳು ಈ ದಿನ ಜರುಗಲಿದ್ದು ಇದು ನಿಮಗೆ ಹೆಚ್ಚಿನ ಆನಂದ ತರಲಿದೆ. ನೀವು ಬಹುದಿನಗಳಿಂದ ಕಾಯುತ್ತಿರುವ ಯೋಜನೆಯು ನಿಮ್ಮಂತೆ ಆಗುವುದು ನಿಶ್ಚಿತ. ನಿಮ್ಮ ನಿರೀಕ್ಷಿತ ಕಾರ್ಯಗಳಲ್ಲಿ ಅಥವಾ ಹಣಕಾಸಿನ ಮೊತ್ತಗಳಲ್ಲಿ ಇಂದು ನಿಮಗೆ ಸಿಗುವ ಸಾಧ್ಯತೆ ಕಾಣಬಹುದು. ದಾಂಪತ್ಯದಲ್ಲಿ ಕೊಂಚ ಮಟ್ಟಿಗೆ ಬೇಸರದ ವಾತಾವರಣ ಸೃಷ್ಟಿಯಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button