ಪ್ರಮುಖ ಸುದ್ದಿ
ಸ್ವಯಂಕೃತವಾಗಿ ಬಸವನಗುಡಿ ಬಂದ್, 6 ದಿನ ವ್ಯಾಪಾರ ವಹಿವಾಟು ಸ್ಥಗಿತಕ್ಕೆ ನಿರ್ಧಾರ
ಸ್ವಯಂಕೃತವಾಗಿ ಬಸವನಗುಡಿ ಬಂದ್, 6 ದಿನ ವ್ಯಾಪಾರ ವಹಿವಾಟು ಸ್ಥಗಿತಕ್ಕೆ ನಿರ್ಧಾರ
ಬೆಂಗಳೂರಃ ಇಲ್ಲಿನ ಬಸವನಗುಡಿ ನಗರದ ನಿವಾಸಿಗಳು ಕೊರೊನಾ ಮಹಾಮಾರಿ ತೀವ್ರತೆ ಪಡೆಯುತ್ತಿರುವ ಕುರಿತು ಚರ್ಚಿಸಿ ಸ್ವಯಂಕೃತವಾಗಿ ಬಸವನಗುಡಿ ಏರಿಯಾ ಬಂದ್ ನಿರ್ಧಾರ ಕೈಗೊಂಡ ಘಟನೆ ನಡೆದಿದೆ.
ಸ್ವಯಂಕೃತವಾಗಿ ಲಾಕ್ ಡೌನ್ ಮಾಡಿಕೊಳ್ಳುತ್ತಿತುವ ಇಲ್ಲಿನ ನಿವಾಸಿಗಳು ಇಂದಿನಿಂದ 6 ದಿನಗಳವರೆಗೆ ಎಲ್ಲಾ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲು ನಿರ್ಣಯಿಸಿದ್ದು, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗುತ್ತಿದೆ.
ಕೊರೊನಾ ಆರ್ಭಟಕ್ಕೆ ಬೆಂಗಳೂರ ಸೇರಿದಂತೆ ಇಡಿ ಕರ್ನಾಟಕ ತತ್ತರಿಸಿದ್ದು ಜನತೆ ಸ್ವಯಂಕೃತವಾಗಿ ಲಾಕ್ ಡೌನ್ ಗೆ ಒಳಗಾಗುತ್ತಿದ್ದಾರೆ.