ಪ್ರಮುಖ ಸುದ್ದಿ
ಇನ್ನು 4 ದಿನ ಭಾರಿ ಮಳೆ ಸಾಧ್ಯತೆಃ ಹಲವಡೆ ಅಲರ್ಟ್ ಘೋಷಣೆ.!
ಇನ್ನು 4 ದಿನ ಭಾರಿ ಮಳೆ ಸಾಧ್ಯತೆಃ ಹಲವಡೆ ಅಲರ್ಟ್ ಘೋಷಣೆ.!
ಬೆಂಗಳೂರಃ ರಾಜ್ಯದ ಮಲೆನಾಡು ಮತ ಕರಾವಳಿ ಪ್ರದೇಶದ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಗುಡುಗ ಮಿಂಚು ಸಹಿತಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಲ್ಲದೆ ಬೆಂಗಳೂರ ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜ ನಗರ, ಮಂಡ್ಯ, ಮೈಸೂರ, ರಾಮನಗರ, ತುಮಕೂರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆ ಎಲ್ಲಡೆ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.