ಪ್ರಮುಖ ಸುದ್ದಿ
8 ವರ್ಷ ಬಳಿಕ ಮತ್ತೆ ನಟನೆಗೆ ಸಿದ್ಧಳಾದ ನಟಿ ಜೆನಿಲಿಯಾ
8 ವರ್ಷ ಬಳಿಕ ಮತ್ತೆ ನಟನೆಗೆ ಸಿದ್ಧಳಾದ ನಟಿ ಜೆನಿಲಿಯಾ
ವಿವಿ ಡೆಸ್ಕ್ಃ ಸುಮಾರು 8 ವರ್ಷಗಳ ಬಳಿಕ ಮತ್ತೆ ಸಿನುಮಾ ಮಾಡುವುದಾಗಿ ನಟಿ ಜೆನಿಲಿಯಾ ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸಿದ್ದಾರೆ.
ನಟಿ ಜೆನಿಲಿಯಾ 2012 ರಲ್ಲಿ ಕೊನೆಯದಾಗಿ ನಟಿಸಿದ ಚಿತ್ರ ತೆಲುಗಿನ ‘ನಾ ಇಷ್ಟಂ’ ಇದಾನಂತರ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡರಾದರೂ ಅತಿಥಿ ಪಾತ್ರದಲ್ಲಿ ಮಾತ್ರ. ಆದರೆ ಸ್ವತಃ ಜೆನಿಲಿಯಾ ಅವರೆ ತಾವೂ ನಟನೆಗೆ ಸಿದ್ಧವಾಗಿರುವುದಾಗಿ ಹೇಳಿದ್ದು, ಒಳ್ಳೆಯ ಪಾತ್ರಗಳಿಗಾಗಿ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
ಆದರೆ ಹಾಗಂತ ತಾಯಿ, ತಂಗಿ ಪಾತ್ರ ಮಾಡುವುದಿಲ್ಲ. ನಿರ್ದಿಷ್ಟ ಪಾತ್ರಗಳಿಗಾಗಿ ಕಾಯುತ್ತಿದ್ದೇನೆ ಎಂದು ಅವರು ಮಾಧ್ಯಮಕ್ಕೆ ತಿಳಿಸದ್ದಾರೆ.