ಪ್ರಮುಖ ಸುದ್ದಿ
ಕೊರೊನಾ ಪಾಸಿಟಿವ್ಃ ಸಚಿವ ಸುರೇಶಕುಮಾರ ಕ್ವಾರಂಟೈನ್
ಕೊರೊನಾ ಪಾಸಿಟಿವ್ಃ ಸಚಿವ ಸುರೇಶಕುಮಾರ ಕ್ವಾರಂಟೈನ್
ಬೆಂಗಳೂರಃ ಕೋವಿಡ್ – 19 ಟೆಸ್ಟ್ ಮಾಡಿಸಲಾಗಿ ಕೊರೊನಾ ಪಾಸಿಟಿವ್ ದೃಢ ಪಟ್ಟಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಎಸ್.ಸುರೇಶಕುಮಾರ ಟ್ವಿಟ್ ಮೂಲಕ ಮಾಹಿತಿ ನೀಡಿದ್ದಾರೆ.
ಪಾಸಿಟಿವ್ ವರದಿ ಬಂದಿದ್ದರು ಯಾವುದೇ ರೊಗದ ಲಕ್ಷಣಗಳು ಕಾಣುತ್ತಿಲ್ಲ. ಆದಾಗ್ಯೂ ವೈದ್ಯರ ಸಲಹೆ ಮೇರೆಗೆ ಹೋಂ ಕ್ವಾರಂಟೈನ್ ನಲ್ಲಿ ಇರುತ್ತೇನೆ. ಯಾವುದೇ ಲಕ್ಷಣಗಳು ಕಂಡು ಬಾರದ ಕಾರಣ ಆತಂಕವಿಲ್ಲ ಎಂದು ಸಚಿವರು ತಿಳಿಸಿದ್ದಾರೆ.