ಪ್ರಮುಖ ಸುದ್ದಿ
ಭಕ್ತರ ಕೈ ಕುಲುಕಿ ಶುಭ ಕೋರುವ ನಾಯಿ ಸಖತ್ ವೈರಲ್
ಭಕ್ತರ ಕೈ ಕುಲುಕಿ ಶುಭ ಕೋರುವ ನಾಯಿ ಸಖತ್ ವೈರಲ್
ವಿವಿ ಡೆಸ್ಕ್ಃ ದೇವಸ್ಥಾನವೊಂದಕ್ಕೆ ಆಗಮಿಸಿ ದರ್ಶನ ಪಡೆದು ಹೊರ ಬರುವಾಗ ನಾಯಿಯೊಂದು ಭಕ್ತರ ಕೈಕುಲುಕಿ ಶುಭ ಕೋರುವ ದೃಶ್ಯವೊಂದ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ಸಖತ್ ವೈರಲ್ ಆಗಿದೆ.
ದೇಗುಲದ ಮಹಾದ್ವಾರದಿಂದ ಹೊರ ಬರುತ್ತಿರುವ ಭಕ್ತ ಮಹಿಳೆಯೋರ್ವಳಿಗೆ ಪ್ರವೇಶ ದ್ವಾರ ಪಕ್ಕದಲ್ಲಿ ಆಸೀನವಾದ ಶ್ವಾನ ಕೈ ನೀಡಿ ಶುಭ ಕೋರುತ್ತಿದೆ.
ಭಕ್ತಾದಿಗಳು ಸಹ ಶ್ವಾನಕ್ಕೆ ಕೈಕುಲುಕಿ ಖುಷಿ ವ್ಯಕ್ತ ಪಡಿಸುತ್ತಿರುವ ಕಂಡು ಬರುತ್ತಿದೆ. ಈ ವಿಡಿಯೋ ವೈರಲ್ ಆಗಿದ್ದು, ಇದುಬಯಾವ ದೇಗುಲದ ಮುಂದೆ ಎಂಬುದು ಮಾತ್ರ ಉಲ್ಲೇಖವಾಗಿಲ್ಲ.