ಗುರು ವಂದನೆ
ವಂದನೆ ಗುರುವಿಗೆ
ಬಾಳಿನ ಭಾಗ್ಯದಾತನಿಗೆ
ಅಂತರಂಗದ ಜ್ಯೋತಿಗೆ
ಅಭಿನಂದನೆ….
ಬಾಳಿನ ಪಯಣಕ್ಕೆ
ಅರಿವಿನ ಬುತ್ತಿ ಕಟ್ಟಿ
ಸಂಸ್ಕಾರ ಸಂಸ್ಕ್ರತಿ
ಕಲಿಸುತ್ತಾ ಬಾಳು ಬೆಳಗಿಸಿದ
ಗುರುವಿಗೆ ವಂದನೆ
ಸೃಷ್ಟಿಯೊಳಗೆ ನಮ್ಮ ದೃಷ್ಟಿ
ಸಾದನೆಗೆ ಸಾಗಲು …
ಮನವು ಮೊದಲ್ ಮಾನವಿಯತೆಯೊಳ್ ಮರುಗುವದನು ಕಲಿಸಿದ
ಗುರುವಿಗೆ ವಂದನೆ
ಬಾಳಿನ ಆಟದೋಳ್
ನೋವು ನಲಿವು
ಸೋಲು ಗೆಲುವಿನೊಳ್
ಆತ್ಮವಿಶ್ವಾಸದಿ ಬದಕುವ
ಕಲೆಯು ಕಲಿಸಿದ …
ಗುರುವಿಗೆ ವಂದನೆ
ಅಭಿನಂದನೆ…
ಮಹೇಶ ಕೆ ಪತ್ತಾರ
ಗೌರವ ಕಾಯ೯ದಶಿ೯
ವಲಯ ಕಸಾಪ
ದೋರನಹಳ್ಳಿ.
ಮೊ.9902777109