ಪ್ರಮುಖ ಸುದ್ದಿ
ದಿಂಗಾಲೇಶ್ವರ ಸ್ಚಾಮಿ ಪರ್ಸೆಂಟೇಜ್ ಹೇಳಿಕೆಗೆ ಆಂದೋಲಾ ಶ್ರೀ ಸೈ ಅಂದ್ರೆ.? ಏನಂದ್ರು..?
ಮಠಗಳಿಗೆ ನೀಡಿದ ಅನುದಾನ ಸದ್ಬಳಿಕೆ ಆಗಿದೆಯೇ.? ತನಿಖೆ ನಡೆಯಲಿ
ದಿಂಗಾಲೇಶ್ವರ ಸ್ಚಾಮಿ ಹೇಳಿಕೆ ಕುರಿತು ಆಂದೋಲಾ ಶ್ರೀ ಏನಂದ್ರು..?
ಮಠಗಳಿಗೆ ನೀಡಿದ ಅನುದಾನ ಬಳಕೆಯಾಗಿದೆಯೇ.? ತನಿಖೆ ನಡೆಯಲಿ – ಆಂದೋಲಾ ಶ್ರೀ
ಕಲ್ಬುರ್ಗಿಃ ದಿಂಗಾಲೇಶ್ವರ ಸ್ವಾಮೀಜಿ ಸರ್ಕಾರದ ವಿರುದ್ಧ ಪರ್ಸಂಟೇಜ್ ಹೇಳಿಕೆ ನೀಡಿರುವದು ಸರಿ ಆದರೆ ಇದು ಬಿಜೆಪಿ ಸರ್ಕಾರದಿಂದ ಆರಂಭವಾಗಿಲ್ಲ. ಸಿದ್ರಾಮಯ್ಯ ಸಿಎಂ ಆಗಿದ್ದಾಗ ಪರ್ಸಂಟೇಜ್ ಆರಂಭವಾಗಿದೆ ಎಂದು ಶ್ರೀರಾಮ ಸೇನೆ ರಾಜ್ಯಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.
ಕೆಲ ಮಠಗಳು ಸರ್ಕಾರದಿಂದ ಅನುದಾನ ಪಡೆದುಕೊಂಡಿದ್ದು, ಅದನ್ನು ಸಮರ್ಪಕ ಬಳಕೆ ಮಾಡಿಕೊಂಡಿಲ್ಲ. ಹೀಗಾಗಿ ಆ ಅನುದಾನ ಏನಾಯಿತು ಈ ಕುರಿತು ಮಠಗಳಿಗೆ ನೀಡಿದ ಅನುದಾನ ಕುರಿತು ತನಿಖೆಯಾಗಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಅವರು ಮನವಿ ಮಾಡಿದ್ದಾರೆ.