ಪ್ರಮುಖ ಸುದ್ದಿ
ಅತ್ತೆ ಸಾಯಲಿ ಎಂದು ದೇವರ ಮುಂದೆ ಬೇಡಿಕೆ ಇಟ್ಟ ಸೊಸೆ..!

ದೇವರ ಮುಂದೆ ಭಕ್ತರು ಅನೇಕ ಬೇಡಿಕೆಗಳನ್ನು ಇಡುತ್ತಾರೆ. ಮಕ್ಕಳ ಶಿಕ್ಷಣ, ಮನೆಯಲ್ಲಿ ಶಾಂತಿ, ನೆಮ್ಮದಿ ಸೇರಿದಂತೆ ಒಳ್ಳೇಯದನ್ನು ಮಾಡಲಿ ಎಂದು ಬೇಡಿಕೊಳ್ಳುತ್ತಾರೆ.
ಆದರೆ ಇಲ್ಲೊಂದು ವಿಚಿತ್ರವಾದ ಘಟನೆ ನಡೆದಿದೆ. ದೇವರ ಹುಂಡಿಯಲ್ಲಿ ಮಹಿಳೆಯೊಬ್ಬರು ತನ್ನ ಅತ್ತೆ ಆದಷ್ಟು ಬೇಗ ಸಾಯಬೇಕು ಎಂಬ ಬೇಡಿಕೆ ಮಂಡಿಸಿದ್ದಾಳಂತೆ.
ರಾಜ್ಯದ ಪ್ರಸಿದ್ಧ ಶ್ರೀಕ್ಷೇತ್ರದಲ್ಲಿ ಈ ಘಟನೆ ನಡೆದಿದೆ. ಹುಂಡಿ ಎಣಿಕೆಯ ಕಾರ್ಯ ಇತ್ತೀಚಿಗೆ ನಡೆದಿತ್ತು. ಆಗ ಮಹಿಳೆಯ ಬೇಡಿಕೆಯ ಪತ್ರ ಬೆಳಕಿಗೆ ಬಂದಿದೆ.