Homeಕ್ಯಾಂಪಸ್ ಕಲರವಜನಮನಪ್ರಮುಖ ಸುದ್ದಿಮಹಿಳಾ ವಾಣಿವಿನಯ ವಿಶೇಷ
ಈ ಜಿಲ್ಲೆಯಾದ್ಯಂತ ಇರುವ ಅಂಗನವಾಡಿಯಲ್ಲಿ 215 ಹುದ್ದೆಗಳಿಗೆ ನೇಮಕಾತಿ: ಕೂಡಲೇ ಅರ್ಜಿ ಸಲ್ಲಿಸಿ

(Anganwadi Workers) ಚಿತ್ರದುರ್ಗ ಜಿಲ್ಲೆಯಾದ್ಯಂತ ಇರುವ ಅಂಗನವಾಡಿಯಲ್ಲಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳು ಖಾಲಿ ಇದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಏನು, ಕೊನೆಯ ದಿನಾಂಕ ಯಾವಾಗ, ಅರ್ಜಿ ಸಲ್ಲಿಕೆ ಹೇಗೆ? ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆಯ ವಿವರ:
- ಅಂಗನವಾಡಿ ಕಾರ್ಯಕರ್ತೆ
- ಅಂಗನವಾಡಿ ಸಹಾಯಕಿ
ಉದ್ಯೋಗ ಸ್ಥಳ:
- ಭರಮಸಾಗರ
- ಚಿತ್ರದುರ್ಗ
- ಚಳ್ಳಕೆರೆ
- ಹಿರಿಯೂರು
- ಹೊಳಲ್ಕೆರೆ
- ಮೊಳಕಾಲ್ಕೂರು
- ಹುದ್ದೆಯ ಸಂಖ್ಯೆ:
1. ಭರಮಸಾಗರ- ಅಂಗನವಾಡಿ ಕಾರ್ಯಕರ್ತೆ 08
- ಅಂಗನವಾಡಿ ಸಹಾಯಕಿ 21
2. ಚಿತ್ರದುರ್ಗ
- ಅಂಗನವಾಡಿ ಕಾರ್ಯಕರ್ತೆ 3
- ಅಂಗನವಾಡಿ ಸಹಾಯಕಿ 12
3. ಚಳ್ಳಕೆರೆ
- ಅಂಗನವಾಡಿ ಕಾರ್ಯಕರ್ತೆ 16
- ಅಂಗನವಾಡಿ ಸಹಾಯಕಿ 30
4. ಹಿರಿಯೂರು
- ಅಂಗನವಾಡಿ ಕಾರ್ಯಕರ್ತೆ 4
- ಮಿನಿ ಅಂಗನವಾಡಿ ಕಾರ್ಯಕರ್ತೆ 1
- ಅಂಗನವಾಡಿ ಸಹಾಯಕಿ 35
- 5. ಹೊಳಲ್ಕೆರೆ
- ಅಂಗನವಾಡಿ ಕಾರ್ಯಕರ್ತೆ 09
- ಮಿನಿ ಅಂಗನವಾಡಿ ಕಾರ್ಯಕರ್ತೆ 1
- ಅಂಗನವಾಡಿ ಸಹಾಯಕಿ 14
6. ಹೊಸದುರ್ಗ
- ಅಂಗನವಾಡಿ ಕಾರ್ಯಕರ್ತೆ 18
- ಮಿನಿ ಅಂಗನವಾಡಿ 1
- ಅಂಗನವಾಡಿ ಸಹಾಯಕಿ 23
7. ಮೊಳಕಾಲ್ಕೂರು
- ಅಂಗನವಾಡಿ ಕಾರ್ಯಕರ್ತೆ 05
- ಅಂಗನವಾಡಿ ಸಹಾಯಕಿ 14
- ವಿದ್ಯಾರ್ಹತೆ:
- ಅಂಗನವಾಡಿ ಕಾರ್ಯಕರ್ತೆ ಹುದ್ದೆ:
12ನೇ ತರಗತಿ / ಡಿಪ್ಲೊಮ ಇಸಿಸಿಇ / ತತ್ಸಮಾನ ಶಿಕ್ಷಣ ಪಾಸಾಗಿರಬೇಕು. - ಅಂಗನವಾಡಿ ಸಹಾಯಕಿ ಹುದ್ದೆ:
10ನೇ ತರಗತಿ ಪಾಸಾಗಿರಬೇಕು.
ವಯೋಮಿತಿ:
ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ತುಂಬಿರಬೇಕು. 35 ವರ್ಷ ವಯಸ್ಸು ಮೀರಿರಬಾರದು. ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ. - ಅಂಗನವಾಡಿ ಕಾರ್ಯಕರ್ತೆ ಹುದ್ದೆ:
- ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆ ಯಾವುದು?;
- ಜನನ ಪ್ರಮಾಣ ಪತ್ರ / ಜನ್ಮ ದಿನಾಂಕ ಇರುವ ಎಸ್‌ಎಸ್‌ಎಲ್‌ಸಿ / ಪಿಯುಸಿ ಅಂಕಪಟ್ಟಿ
- ವಿದ್ಯಾರ್ಹತೆ ಬಗ್ಗೆ ಪ್ರಮಾಣ ಪತ್ರ
- ವಾಸಸ್ಥಳ ದೃಢೀಕರಣ ಪತ್ರ
- ಮೀಸಲಾತಿ ಮತ್ತು ಜಾತಿ ಪ್ರಮಾಣ ಪತ್ರ
- ವಿಕಲಚೇತನರಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ
- ವಿಧವೆಯಾಗಿದ್ದಲ್ಲಿ ಪತಿಯ ಮರಣ ಪ್ರಮಾಣ ಪತ್ರ
- ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯಾಗಿದ್ದಲ್ಲಿ ಉಪವಿಭಾಗಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ
- ಯೋಜನಾ ನಿರಾಶ್ರಿತರಾಗಿದ್ದಲ್ಲಿ ಪ್ರಮಾಣ ಪತ್ರ
- ವಿಚ್ಛೇದಿತರಾಗಿದ್ದಲ್ಲಿ ಪ್ರಮಾಣ ಪತ್ರ
- ಅರ್ಜಿ ಸಲ್ಲಿಕೆ ಹೇಗೆ?;
karnemakaone.kar.nic.in/abcd/ApplicationForm_JA_org.aspx ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?:
31.08.2024