Homeಅಂಕಣಜನಮನಪ್ರಮುಖ ಸುದ್ದಿಮಹಿಳಾ ವಾಣಿ
ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ದೇಹದ ಆರೋಗ್ಯ ಪ್ರಯೋಜನಗಳು ಏನೆಲ್ಲಾ ಗೊತ್ತಾ?

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಹೊಟ್ಟೆಯಲ್ಲಿನ ಆಮ್ಲೀಯತೆ ತಗ್ಗುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಸೇರಿದಂತೆ ಎದೆಯುರಿ ಮತ್ತು ಅಜೀರ್ಣತೆ, ಮಲಬದ್ಧತೆ ಸಮಸ್ಯೆಗಳು ನಿಯಂತ್ರಣವಾಗುತ್ತದೆ.
ಹಾಗೂ ದಿನದಲ್ಲಿ ಆಗಾಗ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಹೊಟ್ಟೆ ಹಸಿವು ನೀಗುತ್ತದೆ. ಹೆಚ್ಚು ಆಹಾರ ಸೇವಿಸಬೇಕೆಂಬ ಬಯಕೆ ಕಡಿಮೆಯಾಗಿ, ದೇಹದ ತೂಕ ಹೆಚ್ಚಾಗುವುದು ತಪ್ಪುತ್ತದೆ. ಒಮ್ಮೆಲೆ ನಿಮಗೆ ಹೆಚ್ಚು ಪ್ರಮಾಣದ ನೀರು ಕುಡಿಯಲು ಸಾಧ್ಯವಾಗದಿದ್ದರೆ ಸ್ವಲ್ಪ ಸ್ವಲ್ಪವೇ ಅಭ್ಯಾಸ ಮಾಡಿಕೊಳ್ಳಿ.




