Homeಜನಮನಮಹಿಳಾ ವಾಣಿ

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮೊಟ್ಟೆ ತಿನ್ನಬಾರದು, ಯಾಕೆ ಗೊತ್ತೇ?

ಸುಲಭವಾಗಿ ಸಿಗುವ, ಆರೋಗ್ಯಯುತ ಆಹಾರ ಎಂದರೆ ಅದು ಮೊಟ್ಟೆ. ಹೇರಳವಾದ ಪ್ರೋಟೀನ್‌, ಮಿನರಲ್ಸ್‌ ಮತ್ತು ಜೀವಸತ್ವಗಳನ್ನು ಇದು ಹೊಂದಿದೆ.

ಆದರೆ, ಇದನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಅಷ್ಟೇ ಅಪಾಯಕಾರಿ ಎಂಬುದು ಸಂಶೋಧನೆಗಳಿಂದ ಸಾಬೀತಾಗಿದೆ. ಇದರಿಂದ ಕೆಲವರಿಗೆ ಜೀರ್ಣಕ್ರಿಯೆ ಸಮಸ್ಯೆ ಆಗಬಹುದು. ವಾಕರಿಕೆ, ಹೊಟ್ಟೆ ಉಬ್ಬರವೂ ಉಂಟಾಗಬಹುದು. ಅಲರ್ಜಿಯಿಂದಾಗಿ ಶ್ವಾಸೋಚ್ಚಾಸಕ್ಕೆ ಕಷ್ಟ ಪಡಬೇಕಾಗಬಹುದು. ಪೋಷಕಾಂಶಗಳ ಕೊರತೆಯಾಗಬಹುದು. ಹೀಗಾಗಿ ಇದರ ಜೊತೆಗೆ ಬೇರೆ ಆಹಾರವನ್ನೂ ತಿನ್ನಿ.

Related Articles

Leave a Reply

Your email address will not be published. Required fields are marked *

Back to top button