ಪ್ರಮುಖ ಸುದ್ದಿ

ರಾಜ್ಯದಲ್ಲಿ ಝೀಕಾ ವೈರಸ್‌ಗೆ ಮೊದಲ ಬಲಿ ಪ್ರಕರಣ – ಆರೋಗ್ಯ ಸಚಿವ ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ ಝೀಕಾ ವೈರಸ್‌ನಿಂದ ವೃದ್ದ ಬಲಿ ವಿಚಾರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ. ಝೀಕಾ ವೈರಸ್‌ನಿಂದ ವೃದ್ದ ಸಾವನಪ್ಪಿಲ್ಲ, ಆತನಿಗೆ ಝೀಕಾ ವೈರಸ್ ಲಕ್ಷಣ ಇತ್ತು. ಆದರೆ ಮೈಯಸ್ಟೇನಿಸ್ ಗ್ರೇವಿಸ್ ಎಂಬ ಕಾಯಿಲೆಯಿಂದ ಆ ವೃದ್ಧ ಸಾವನ್ನಪ್ಪಿದ್ದಾರೆ.. ಮೈಯಸ್ಟೇನಿಸ್ ಗ್ರೇವಿಸ್ ಇದು ಸ್ನಾಯುಗೆ ಸಂಬಂಧಿಸಿದ ಕಾಯಿಲೆ, ಝೀಕಾದ ಕೆಲವೊಂದಿಷ್ಟು ಗುಣಲಕ್ಷಣಗಳು ಇತ್ತು.. ಆದರೆ ಸಾವಿಗೆ ಝೀಕಾ ವೈರಸ್ ಕಾರಣವಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button