Homeಕ್ಯಾಂಪಸ್ ಕಲರವಜನಮನಪ್ರಮುಖ ಸುದ್ದಿಮಹಿಳಾ ವಾಣಿ
ರಾಜ್ಯದಲ್ಲಿ ರೇಷನ್ ಕಾರ್ಡ್ ‘ಇ-ಕೆವೈಸಿ’ ಮಾಡಿಸುವುದು ಕಡ್ಡಾಯ: ಕೇವಲ 5 ದಿನ ಬಾಕಿ!

ರಾಜ್ಯದಲ್ಲಿ ರೇಷನ್ ಕಾರ್ಡ್ ‘ಇ-ಕೆವೈಸಿ’ ಮಾಡಿಸುವುದು ಕಡ್ಡಾಯವಾಗಿದೆ. ಇದನ್ನು ಮಾಡಿಸಲು ಕೇವಲ 5 ದಿನ ಬಾಕಿ ಇದೆ.
ಅಗಸ್ಟ್ 31, 2024 ರ ಒಳಗಾಗಿ ಈ ಪ್ರಕ್ರಿಯೆ ಮುಗಿಸಿ. ‘ಇ-ಕೆವೈಸಿ’ ಮಾಡಿಸದ ಸದಸ್ಯರ ಹೆಸರನ್ನ ರೇಷನ್ ಕಾರ್ಡ್‌ನಿಂದ ತೆಗೆಯಲಾಗುತ್ತದೆ. ನಿರ್ಲಕ್ಷ್ಯ ಮಾಡದೇ ಕೂಡಲೇ ಈ ಪ್ರಕ್ರಿಯೆಯನ್ನು ಮಾಡಿ ಮುಗಿಸಿಬಿಡಿ. ಈ ಮಾಹಿತಿಯನ್ನು ನಿಮ್ಮ
ಪ್ರೀತಿಪಾತ್ರರಿಗೂ ತಲುಪಿಸಿ.