Homeಅಂಕಣಜನಮನಪ್ರಮುಖ ಸುದ್ದಿಮಹಿಳಾ ವಾಣಿ
ಪ್ರೆಶರ್ ಕುಕ್ಕರ್‌ನಲ್ಲಿ ಈ ಆಹಾರ ಪದಾರ್ಥಗಳನ್ನು ಎಂದೂ ಬೇಯಿಸಬೇಡಿ

ಆಹಾರವನ್ನು ತ್ವರಿತವಾಗಿ ಬೇಯಿಸಲು ಅನೇಕರು ಕುಕ್ಕರ್‌ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಸಾಮಾನ್ಯವಾಗಿ ಮನೆಗಳಲ್ಲಿ ದಾಲ್, ಅನ್ನ, ಗಂಜಿ ಇತ್ಯಾದಿಗಳನ್ನು ಕುಕ್ಕರ್‌ನಲ್ಲಿ ಬೇಯಿಸಲಾಗುತ್ತದೆ.
ಕುಕ್ಕರ್‌ನಲ್ಲಿ ಅಡುಗೆ ಮಾಡುವುದರಿಂದ ಪೋಷಕಾಂಶಗಳು ನಾಶವಾಗುತ್ತವೆ. ಇದು ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಅಧ್ಯಯನಗಳ ಪ್ರಕಾರ, ಕುಕ್ಕರ್ ನಲ್ಲಿ ಮಾಂಸವನ್ನು ಬೇಯಿಸುವುದರಿಂದ ಪೋಷಕಾಂಶಗಳು ಖಾಲಿಯಾಗಿ ಕ್ಯಾನ್ಸರ್ ಉಂಟಾಗುತ್ತದೆ. ಬಂಜೆತನ ಮತ್ತು ನರಮಂಡಲದ ಸಮಸ್ಯೆಗಳನ್ನು ಉಂಟುಮಾಡಬಹುದು. ಗಾಳಿಯೊಂದಿಗೆ ತೆರೆದ ಪಾತ್ರೆಯಲ್ಲ ಬೇಯಿಸಿದ ಆಹಾರವು
ಆರೋಗ್ಯಕ್ಕೆ ಒಳ್ಳೆಯದು.