ಪ್ರಮುಖ ಸುದ್ದಿ
ಟಂಟಂ ಪಲ್ಟಿ 6 ಜನರಿಗೆ ಗಾಯ
ಯಾದಗಿರಿಃ ಟಂಟಂ ಆಟೋವೊಂದು ಪಲ್ಟಿಯಾದ ಪರಿಣಾಮ 6 ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ತಾಲೂಕಿನ ಕಂದಕೂರ ಗ್ರಾಮ ಬಳಿ ಮಂಗಳವಾರ ರಾತ್ರಿ ನಡೆದಿದೆ.
ಗಾಯಗೊಂಡವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಗೊಂಡವರನ್ನು ತಾಲೂಕಿನ ಚಿಂತನಹಳ್ಳಿ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ.
ಆಟೋ ಚಿಂತನಹಳ್ಳಿ ಗ್ರಾಮದಿಂದ ಯಾದಗಿರಿಗೆ ತೆರಳುತ್ತಿರವ ವೇಳೆ ಘಟನೆ ಸಂಭವಿಸಿದರೆ. ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.