ಆಷಾಢ ಏಕದಶಿ ಮಹತ್ವವೇನು.? ಹೀಗೆ ಆಚರಿಸಿ
ಆಷಾಢ ಏಕಾದಶಿ ಆಚರಿಸಿ ದುಷ್ಟ ಶಕ್ತಿ ಸಂಹರಿಸಿ
ಶುಕ್ಲಪಕ್ಷದ ಏಕಾದಶಿ ಅಂದರೆ ದೇವಶಯನೀ ಏಕಾದಶಿಯ ಈ ದಿನದಂದು ಸರ್ವದೇವತೆಗಳ ತೇಜಸ್ಸು ಒಂದಾಗಿರುತ್ತದೆ.
ಏಕಾದಶಿ ದೇವಿಯ ಉತ್ಪತ್ತಿಯಾಗಿದ್ದು.
ಚಾತುರ್ಮಾಸ ಪ್ರಾರಂಭವಾಗುತ್ತದೆ.
ಇಂದು ವಾರಕರಿಗಳು ಪಂಡರಪುರಕ್ಕೆ ಪಾದಯಾತ್ರೆ ಪ್ರಾರಂಭಿಸುವ ದಿನವು ಹೌದು.
ಇದು ಪವಿತ್ರ ದಿನವಾಗಿದ್ದು ಮಹಾವಿಷ್ಣು ನಿದ್ರೆಯಲ್ಲಿ ಜಾರುವ ದಿನ. ಅಲ್ಲದೆ ಮೃದು ಮಾನ್ಯ ಎಂಬ ದೈತ್ಯನನ್ನು ಏಕಾದಶಿಯ ದಿನದಂದು ವಧಿಸಿದ್ದು.
ಆಶಾಡ ಏಕಾದಶಿ ಪೂಜಾ ಮಾಡುವುದರಿಂದ ಕೆಟ್ಟಶಕ್ತಿಗಳ ರಕ್ಷಣೆ ಹಾಗೂ ವಾಸ್ತುವಿನ ರಕ್ಷಣೆ ಆಗುತ್ತದೆ.
ವ್ರತಾಚರಣೆ
ಪ್ರಾತಃಕಾಲ ಸ್ನಾನಮಾಡಿ ವಿಷ್ಣುವಿನ ಪೂಜೆ ನಡೆಸಬೇಕು. ದೇವರಿಗೆ ತುಳಸಿ ಅರ್ಪಿಸುವುದು.
ಪೂರ್ಣ ದಿನ ಉಪವಾಸ ಆಚರಣೆ ಮಾಡುವುದು.
ರಾತ್ರಿವೇಳೆಯಲ್ಲಿ ಹರಿಯ ಭಜನೆಯಿಂದ ಕಾಲಕಳೆಯುವುದು.
ನಂತರದ ದ್ವಾದಶಿ ದಿನದಂದು ವಾಮನನನ್ನು ಪೂಜಿಸುವುದು.
ಈ ಏಕಾದಶಿ ಮತ್ತು ದ್ವಾದಶಿ ಎರಡು ದಿನವನ್ನು ಶ್ರೀಮಹಾವಿಷ್ಣುವನ್ನು ಪೂಜಿಸಿ ಅಹೋರಾತ್ರಿ ತುಪ್ಪದ ದೀಪವನ್ನು ಹಚ್ಚಬೇಕು.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಇಂದೇ ಕರೆಮಾಡಿ.
9945098262