Homeಜನಮನಪ್ರಮುಖ ಸುದ್ದಿ
ಗ್ರಾಹಕರಿಗೆ ಬಿಗ್ ಶಾಕ್: ಗಗನಕ್ಕೇರಿದ ತರಕಾರಿ ಚೆಲೆ!!

ಹಬ್ಬದ ಬೆನ್ನಲ್ಲೇ ಈ ವಾರ ತರಕಾರಿಗಳ 33 ಕೊಂಚ ಗಗನಕ್ಕೇರಿದ್ದು ಗ್ರಾಹಕರು ಶಾಕ್ ಆಗಿದ್ದಾರೆ. ಈ ನಡುವೆ ರಾಜ್ಯದ ಹಲವು ಕಡೆ ಮಳೆರಾಯ ಅವಾಂತರ ಸೃಷ್ಟಿ ಮಾಡಿದ್ದು ರೈತ ಬೆಳೆದ ಬೆಳೆ ಸಂಪೂರ್ಣ ನಾಶವಾಗಿದೆ.
ಪರಿಣಾಮವಾಗಿ ತರಕಾರಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಕಳೆದ ವಾರ ಟೊಮೆಟೊ ಜಿಲೆ 20 ರೂ ಇದ್ದು ಈ ವಾರ 25 ರೂ ಆಗಿದೆ. ಇನ್ನು ಆಲೂಗಡ್ಡೆಗೆ 45ರೂ, ಈರುಳ್ಳಿ ಕೆಜಿಗೆ 60 ರೂ ಹಾಗೂ ಮೆಣಸಿನಕಾಯಿ 80 ರೂಗೆ ಏರಿಕೆಯಾಗಿದೆ. ಮುಂದಿನ ವಾರ ಹಬ್ಬ ಇರುವುದರಿಂದ ತರಕಾರಿ ಬೆಲೆ ದುಬಾರಿಯಾಗುವ ಸಾಧ್ಯತೆ ಇದೆ.