ಪ್ರಮುಖ ಸುದ್ದಿ
ಮಳೆ ಆರ್ಭಟ ಕಂಗಾಲದ ಜನತೆ- ಇನ್ನೂ 5 ದಿನಗಳ ಕಾಲ ಮಳೆ ಬರಲಿದೆ-ಸಿ.ಎಸ್.ಪಾಟೀಲ್
ಇನ್ನೂ 5 ದಿನಗಳ ಕಾಲ ಮಳೆ ಬರುವ ಸಾಧ್ಯತೆ.!
ವಿವಿ ಡೆಸ್ಕ್ಃ ಮತ್ತೆ ನೆರೆ ಹಾವಳಿ ಉಂಟಾಗುತ್ತಿದ್ದು, ಬೆಳಗಾವಿ ಸೇರಿದಂತೆ ಹುಬ್ಬಳ್ಳಿ, ಕರಾವಳಿ ಪ್ರದೇಶ, ದಕ್ಷಿಣ ಕನ್ನಡ ಜಿಲ್ಲೆಯಡಿ ರವಿವಾರ ಬೆಳಗ್ಗೆಯಿಂದ ಮಳೆ ಆರ್ಭಟ ಶುರುವಾಗಿದ್ದು, ಮತ್ತೊಮ್ಮೆ ನೆರೆ ಹಾವಳಿ ದೃಶ್ಯಾವಳಿ ಕಣ್ಮುಂದೆ ಮೂಡುತ್ತಿದೆ ಎಂದು ತಿಳಿದು ಬಂದಿದೆ.
ಇನ್ನೂ 5 ದಿನಗಳ ಕಾಲ ಮಳೆ ಬರುವ ಸಾಧ್ಯತೆ ಜಾಸ್ತಿ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಹೀಗಾಗಿ ನಾಗರಿಕರು ಎಚ್ಚರದಿಂದ ಇರಬೇಕೆಂದು ಅವರು ತಿಳಿಸಿದ್ದಾರೆ.