ಪ್ರಮುಖ ಸುದ್ದಿ
ಕೊರೊನಾ ಮುಂಚಿನ ದಿನ ಮರುಕಳುಹಿಸಲ್ವಂತೆ ಅಮೇರಿಕ ವಿಜ್ಞಾನಿ ಭವಿಷ್ಯ
ವಿವಿಡೆಸ್ಕ್ಃ ವಿಶ್ವದಾದ್ಯಂತ ಭೀತಿ ಉಂಟು ಮಾಡಿದ ಕೊರೊನಾ ವೈರಸ್ ಬಗ್ಗೆ ವಿಜ್ಞಾನಿಯೊಬ್ಬರು ಗಾಯದ ಮೇಕೆ ಬರೆ ಹೆಳದಂತೆ ಮನುಕುಲಕ್ಕೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಏನ್ ಹೇಳಿದ್ದಾರೆ ಆ ವಿಜ್ಞಾನಿ ಗೊತ್ತಾ.? ಕೊರೊನಾ ವೈರಸ್ ಬರುವದಕ್ಕೂ ಮುಂಚೆ ಇದ್ದ ದಿನಗಳು ಜಗತ್ತಿನಲ್ಲಿ ಮತ್ತೆ ಮರುಕಳುಹಿಸುವದಿಲ್ಲ ಎಂದಿದ್ದಾರೆ ಎನ್ನಲಾಗಿದೆ.
ಯು.ಎಸ್.ವಿಜ್ಞಾನಿ ಡಾ.ಆಂಥೋನಿ ಘೋಷಿ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದು, ದೇಶಗಳು ಎಂದಿನಂತೆ ಸಮಾಜವಾಗಿ ಕಾರ್ಯನಿರ್ವಹಿಸಬಹುದು ಆದರೆ ಕೊರೊನಾ ಬರೋದಕ್ಕಿಂತ ಮುಂಚಿನ ದಿನಗಳು ಬಹುಶಃ ಮರುಕಳುಹಿಸುವದಿಲ್ಲ ಎಂದು ಹೇಳಿದ್ದಾರೆ.
ಲಸಿಕೆಯಿಂದ ಸಂಪೂರ್ಣ ವಾಗಿ ಜನರನ್ನು ರಕ್ಷಿಸುವವರೆಗೂ ನಾರ್ಮಲ್ ಸ್ಟೇಜ್ ಬಂದ್ರು ವೈರಸ್ ಇಲ್ಲವೇ ಇಲ್ಲ ಎಂಬ ಸನ್ನಿವೇಶ ಬರುವದಿಲ್ಲ ಎಂದೆನಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.