ಪ್ರಮುಖ ಸುದ್ದಿ

ಕರ್ನಾಟಕ ಅಭಿವೃದ್ಧಿ : ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಶಾ ಟ್ವೀಟ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಯಡಿಯೂರಪ್ಪ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರ ಸದೃಡವಾಗಿದ್ದು ಉತ್ತಮ ಆಡಳಿತ ನೀಡಲಿದೆ. ಬಿಜೆಪಿ ಸರ್ಕಾರ ರಾಜ್ಯದ ಜನರ ಆಶಯಗಳನ್ನ ಈಡೇರಿಸಲಿದೆ, ರೈತಪರವಾಗಿ ಕಾರ್ಯನಿರ್ವಹಿಸಲಿದೆ. ಕರ್ನಾಟಕವನ್ನು ಅಬಿವೃದ್ಧಿಯತ್ತ ಕೊಂಡೊಯ್ಯುಲಿದೆ ಎಂದು ಅಮಿತ್​ ಶಾ ಟ್ವಿಟ್ ಮೂಲಕ ಭರವಸೆ ನೀಡಿದ್ದಾರೆ. ಅಂತೆಯೇ ನೂತನ ಮುಖ್ಯ ಮತ್ರಿ ಬಿ.ಎಸ್.ಯಡಿಯೂರಪ್ಪಗೆ ಶುಭಾಶಯ ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button